अर्थ : ಸ್ವರವಿಲ್ಲದಿರುವವಿಕೆ ಅಥವಾ ಕರ್ಕಶಧ್ವನಿಯ ಅವಸ್ಥೆ ಅಥವಾ ಭಾವ
उदाहरणे :
ನನಗೆ ಕರ್ಕಶಧ್ವನಿ ಇರುವ ಕಾರಣ ಯಾರು ನನಗೆ ಹಾಡುವುದಕ್ಕೆ ಹೇಳುವುದಿಲ್ಲ.
समानार्थी : ಅಪಶ್ರುತಿ, ಕರ್ಕಶಧ್ವನಿ
इतर भाषांमध्ये अनुवाद :
अर्थ : ಸರಿಯಾದ ಸ್ವರಗಳಿಲ್ಲದ
उदाहरणे :
ಅವನ ಅಪಸ್ವರದ ಸಂಗೀತ ಕೇಳಲಾಗುತ್ತಿಲ್ಲ.
समानार्थी : ಅಪಸ್ವರದಂತ, ಅಪಸ್ವರದಂತಹ
इतर भाषांमध्ये अनुवाद :