अर्थ : ಒಳ್ಳೆಯದಲ್ಲದ ಸುದ್ಧಿ ಅಥವಾ ಸಮಾಚಾರ
उदाहरणे :
ನನ್ನ ಸ್ನೇಹಿತನ ತಂದೆ ಸಾವನ್ನಪ್ಪಿದ ಕೆಟ್ಟಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವಾಯಿತು.
समानार्थी : ಅಶುಭ ಸಮಾಚಾರ, ಕೆಟ್ಟಸುದ್ದಿ
इतर भाषांमध्ये अनुवाद :
वह समाचार जो शुभ न हो या बुरा हो।
बेटे की मृत्यु का अशुभ समाचार सुनते ही वह अचेत हो गया।अर्थ : ಆ ಶಕುನ ಅಶುಭದ ಪರಿಚಯವನ್ನು ಮಾಡಿಕೊಡುತ್ತದೆ
उदाहरणे :
ಪೂಜೆಯ ವೇಳೆಯಲ್ಲಿ ಅರಿಸಿನ-ಕುಂಕುಮ ಬಿದ್ದು ಚೆಲ್ಲಿಹೋದರೆ ಅದನ್ನು ಅಶುಭವೆಂದು ನಂಬಲಾಗುತ್ತದೆ.
समानार्थी : ಅಶುಭ ಶಕುನ
इतर भाषांमध्ये अनुवाद :