पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಪರಿಚಿತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಪರಿಚಿತ   ನಾಮಪದ

अर्थ : ಬೇರೆ ನಗರ ಅಥವಾ ದೇಶದಿಂದ ಬಂದಿರುವ ವ್ಯಕ್ತಿ

उदाहरणे : ಇಲ್ಲಿ ಅಪರಿಚಿತ ವ್ಯಕ್ತಿಗಳನ್ನು ಲೂಟಿ ಮಾಡುವ ಕಳ್ಳರಿದ್ದಾರೆ ಎಚ್ಚರಿಕೆ.

समानार्थी : ಗುರುತಿಲ್ಲದ, ಪರಿಚಯವಿಲ್ಲದ


इतर भाषांमध्ये अनुवाद :

दूसरे शहर या देश से आया हुआ आदमी।

ये गिरोह अजनबियों को लूटते हैं।
अजनबी

Anyone who does not belong in the environment in which they are found.

alien, stranger, unknown

अर्थ : ಅಪರಿಚಿತನಾಗುವ ಸ್ಥಿತಿ

उदाहरणे : ಅವನು ಹೊಸಬನೆಂಬುದನ್ನು ದೂರ ಮಾಡಲು ನಾನು ಸಾಕಷ್ಟು ಪ್ರಯತ್ನ ಪಟ್ಟೆ.

समानार्थी : ಪರಿಚಯವಿಲ್ಲದ, ಹೊಸಬ


इतर भाषांमध्ये अनुवाद :

अजनबी होने की अवस्था।

उसका अजनबीपन दूर करने की मैंने भरसक कोशिश की।
अजनबीपन, अजनबीयत

The quality of being alien or not native.

The strangeness of a foreigner.
curiousness, foreignness, strangeness

अर्थ : ಅವನು ಪರಿಚಿತನಲ್ಲದ ವ್ಯಕ್ತಿ

उदाहरणे : ನಾವು ಅಪರಿಚಿತರ ಜತೆ ಸಹ ಸರಿಯಾಗಿ ನಡೆದುಕೊಳ್ಳುವುದು ಅವಶ್ಯ.

समानार्थी : ಗುರುತಿಲ್ಲದ, ತಿಳಿಯದ, ಪರಿಚಯವಿಲ್ಲದ


इतर भाषांमध्ये अनुवाद :

वह जो परिचित न हो।

हमें अपरिचितों के साथ भी अच्छा व्यवहार करना चाहिए।
अजनबी, अनजाना, अपरिचित, बेगाना

Anyone who does not belong in the environment in which they are found.

alien, stranger, unknown

अर्थ : ಯಾರೋ ಒಬ್ಬರು ಪರಿಚಯಸ್ಥ ಇಲ್ಲದಿರುವ ಸ್ಥಿತಿ

उदाहरणे : ಸಣ್ಣ ನಗರಗಳಲ್ಲಿ ಅಪರಿಚಿತನಾಗುವ ಸ್ಥಿತಿ ಕಡಿಮೆ ಇರುವುದು.

समानार्थी : ಪರಿಚಯ ತಿಳಿಯದ, ಪರಿಚಯವಿಲ್ಲದ


इतर भाषांमध्ये अनुवाद :

किसी से जान-पहचान न होने की अवस्था।

छोटी जगहों पर अपरिचय की स्थिति कम ही होती है।
अनपरिचय, अपरिचय

Unusualness as a consequence of not being well known.

strangeness, unfamiliarity

ಅಪರಿಚಿತ   ಗುಣವಾಚಕ

अर्थ : ಯಾವುದು ಪ್ರಚಲಿತವಲ್ಲವೋ, ಬಳಕೆಯಲ್ಲಿ ಇಲ್ಲವೋ ಅಥವಾ ಚಾಲ್ತಿಯಲ್ಲಿ ಇಲ್ಲವೋ

उदाहरणे : ನೀನು ಯಾವಾಗಲೂ ಬಳಕೆ ತಪ್ಪಿದ ವಸ್ತುಗಳನ್ನೇ ಬಳಸುತ್ತೀಯ.

समानार्थी : ಅಪರಿಚಿತವಾದ, ಅಪರಿಚಿತವಾದಂತ, ಅಪರಿಚಿತವಾದಂತಹ, ಅಪ್ರಚಲಿತ, ಅಪ್ರಚಲಿತವಾದ, ಅಪ್ರಚಲಿತವಾದಂತ, ಅಪ್ರಚಲಿತವಾದಂತಹ, ಪ್ರಚಲಿತವಲ್ಲದ, ಪ್ರಚಲಿತವಲ್ಲದಂತ, ಪ್ರಚಲಿತವಲ್ಲದಂತಹ, ಬಳಕೆ ತಪ್ಪಿದ, ಬಳಕೆ ತಪ್ಪಿದಂತ, ಬಳಕೆ ತಪ್ಪಿದಂತಹ, ಬಳಕೆಯಲ್ಲಿಲ್ಲದ, ಬಳಕೆಯಲ್ಲಿಲ್ಲದಂತ, ಬಳಕೆಯಲ್ಲಿಲ್ಲದಂತಹ


इतर भाषांमध्ये अनुवाद :

जो प्रचलित न हो।

तुम हमेशा अप्रचलित पहनावा ही क्यों पहनते हो?
अप्रचरित, अप्रचलित, अप्रयुक्त, अव्यवहृत, आउट आफ डेट, आउटडेटेड

अर्थ : ಗೊತ್ತು ಗುರಿ ಇಲ್ಲದಿರುವುದು ಅಥವಾ ಪರಿಚಯವಿಲ್ಲದಿರುವುದು

उदाहरणे : ಪ್ರಯಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸ್ನೇಹಿತನಾದನು.

समानार्थी : ಅಪರಿಚಿತವಾದ, ಅಪರಿಚಿತವಾದಂತ, ಅಪರಿಚಿತವಾದಂತಹ, ತಿಳಿವಿಲ್ಲದ, ತಿಳಿವಿಲ್ಲದಂತ, ತಿಳಿವಿಲ್ಲದಂತಹ, ಪರಿಚಯವಿಲ್ಲದ, ಪರಿಚಯವಿಲ್ಲದಂತ, ಪರಿಚಯವಿಲ್ಲದಂತಹ


इतर भाषांमध्ये अनुवाद :

जो परिचित न हो।

यात्रा करते समय किसी भी अपरिचित व्यक्ति से कोई भी खाद्य वस्तु नहीं लेनी चाहिए।
अजनबी, अज्ञात, अनगौरी, अनचिन्हा, अनचीन्हा, अनजान, अनजाना, अनदेखा, अनभिज्ञ, अपरिगत, अपरिचित, नावाक़िफ़, नावाकिफ, बेगाना

Unaware because of a lack of relevant information or knowledge.

He was completely ignorant of the circumstances.
An unknowledgeable assistant.
His rudeness was unwitting.
ignorant, unknowing, unknowledgeable, unwitting

चौपाल