पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಪರಾಧಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಪರಾಧಿ   ನಾಮಪದ

अर्थ : ಯಾರ ಮೇಲೆ ಯಾವುದಾದರು ಆಪಾದನೆ ಇರುವ ಅಥವಾ ದಾವೆಯನ್ನು ಹಾಕಲಾಗಿದೆಯೋ

उदाहरणे : ಅಪರಾಧಿಯು ಪೊಲೀಸರಿಗೆ ಮಣ್ಣು ಮುಕ್ಕಿಸಿ ಪರಾರಿಯಾದ.

समानार्थी : ಆಪಾದಿತ, ದೋಷಿ, ಪ್ರತಿವಾದಿ


इतर भाषांमध्ये अनुवाद :

वह जिस पर कोई अभियोग लगाया या मुकदमा चलाया गया हो।

अभियुक्त पुलिस को चकमा देकर फरार हो गया।
अभियुक्त, मुद्दालह, मुद्दालेह, मुलज़िम, मुलजिम

A defendant in a criminal proceeding.

accused

अर्थ : ಯಾರೋ ಒಬ್ಬ ಅಪರಾಧಿಯು ತಾನು ಅಪರಾದಿಯಲ್ಲವೆಂದು ನಿರ್ದೋಷತೆಯನ್ನು ಹೇಳುತ್ತಿರುವುದು

उदाहरणे : ಪೊಲೀಸರಿಗೆ ಅಪರಾಧಿಯ ಮಾತುಗಳಲ್ಲಿ ವಿಶ್ವಾಸ ಬರುತ್ತಿಲ್ಲ.


इतर भाषांमध्ये अनुवाद :

वह अपराधी जो अपने अपराध के विषय में सफाई देता हो।

पुलिस को शोध्य की बातों पर विश्वास नहीं हो रहा है।
शोध्य

अर्थ : ತಪ್ಪು ಸಾಬೀತಾದ ವ್ಯಕ್ತಿ

उदाहरणे : ಒಬ್ಬ ಅಪರಾಧಿ ಪೋಲಿಸ್ ಸ್ಟೇಷನಲ್ಲಿ ಮರಣವನ್ನಪ್ಪಿದ.


इतर भाषांमध्ये अनुवाद :

वह जिसने कोई अपराध किया हो।

दो अपराधी पुलिस मुठभेड़ में मारे गए।
अपराध कर्ता, अपराध-कर्ता, अपराधकर्ता, अपराधी, असामी, क़सूरवार, गुनहगार, गुनाहकार, गुनाहगार, गुनाही, मुजरिम

अर्थ : ನ್ಯಾಯಾಲಯದಲ್ಲಿ ಯಾರೋ ಒಬ್ಬರು ತರ್ಕ ಅಥವಾ ಪಕ್ಷದಲ್ಲಿ ಇರುವರು

उदाहरणे : ವಾದಿಸುವವ ತನ್ನ ಕಡೆ ಬಲಮಾಡಿಕೊಳ್ಳಲು ಹಲವಾರು ಸಾಕ್ಷಿಗಳನ್ನು ಸಂಗ್ರಹಿಸಿದನು

समानार्थी : ಆರೋಪಿ, ದಾವೆ ಹಾಕುವವ, ಫಿರ್ಯಾದಿ, ಫಿರ್ಯಾದಿದಾರ, ವಾದಿ, ವಾದಿಸುವವ


इतर भाषांमध्ये अनुवाद :

वह जो न्यायालय में कोई तर्क या पक्ष उपस्थित करता है।

वादी ने अपना पक्ष मज़बूत करने के लिए कई सबूत इकट्ठे किए।
अभियोक्ता, अभियोगकर्ता, अभियोगकर्त्ता, अभियोगी, अर्थी, फरियादी, मुद्दई, वादी

A person who brings an action in a court of law.

complainant, plaintiff

ಅಪರಾಧಿ   ಗುಣವಾಚಕ

अर्थ : ಯಾರೋ ಒಬ್ಬರು ಅಪರಾಧ ಮಾಡುವುದರಲ್ಲಿ ನಿರತನಾಗಿರುವರು

उदाहरणे : ಪೊಲೀಸರು ಇಬ್ಬರು ಕೊಲೆಗಾರರನ್ನು ಬಂದಿಸಿದರು.

समानार्थी : ಕೊಲೆಗಾರರು


इतर भाषांमध्ये अनुवाद :

जो अपराध में लगा हुआ हो या जो स्वभाव से ही अपराध करने वाला या अपराधों की ओर प्रवृत्त होने वाला हो।

पुलिस ने दो अपराधशील व्यक्तियों को गिरफ्तार किया।
अपराधशील, आपराधिक

Involving or being or having the nature of a crime.

A criminal offense.
Criminal abuse.
Felonious intent.
criminal, felonious

अर्थ : ನ್ಯಾಯಾಲದಲ್ಲಿ ಅಪರಾಧಿ ಅಥವಾ ದೋಷಿ ಎಂದು ಸಾಭೀತಾಗಿರುವಂತಹ

उदाहरणे : ಬಂಧನದಲ್ಲಿರುವ ವ್ಯಕ್ತಿ ಈಗ ಸ್ವಯಂ ತಾನು ನಿರಪರಾಧಿ ಎಂದು ಹೇಳುತ್ತಿದ್ದಾನೆ.

समानार्थी : ಅಪರಾಧಿಯಾದ, ಅಪರಾಧಿಯಾದಂತ, ಅಪರಾಧಿಯಾದಂತಹ, ಬಂಧನದಲ್ಲಿರುವ, ಬಂಧನದಲ್ಲಿರುವಂತ, ಬಂಧನದಲ್ಲಿರುವಂತಹ

अर्थ : ಸ್ವಭಾವತಹ ಯಾರು ಅಪರಾಧವನ್ನು ಮಾಡುತ್ತಾರೋ ಅಥವಾ ಅಪರಾಧಗಳ ಪ್ರವೃತ್ತಿಯನ್ನು ಮಾಡುವವರು

उदाहरणे : ಧ್ಯಾನವು ಅಪರಾಧಿ ಪ್ರವೃತ್ತಿಯನ್ನು ದೂರ ಮಾಡುತ್ತದೆ.

समानार्थी : ಅಪರಾಧಿಯಾದ, ಅಪರಾಧಿಯಾದಂತ, ಅಪರಾಧಿಯಾದಂತಹ, ತಪ್ಪಿತಸ್ಥ, ತಪ್ಪಿತಸ್ಥನಾದ, ತಪ್ಪಿತಸ್ಥನಾದಂತ, ತಪ್ಪಿತಸ್ಥನಾದಂತಹ

अर्थ : ಯಾರು ಅಪರಾಧವನ್ನು ಮಾಡಿರುತ್ತಾರೋ

उदाहरणे : ಅಪರಾಧ ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು.

समानार्थी : ಅಪರಾಧ ಕರ್ತ, ಅಪರಾಧ ಮಾಡಿದ, ಅಪರಾಧ ಮಾಡಿದಂತ, ಅಪರಾಧ ಮಾಡಿದಂತಹ, ಅಪರಾಧ ಮಾಡಿದವ, ಅಪರಾಧ-ಮಾಡಿದ, ಅಪರಾಧ-ಮಾಡಿದಂತ, ಅಪರಾಧ-ಮಾಡಿದಂತಹ, ಅಪರಾಧಿಯಾದ, ಅಪರಾಧಿಯಾದಂತ, ಅಪರಾಧಿಯಾದಂತಹ, ಆರೋಪಿ, ಆರೋಪಿಯಾದ, ಆರೋಪಿಯಾದಂತ, ಆರೋಪಿಯಾದಂತಹ, ತಪ್ಪಿತಸ್ಥ ವ್ಯಕ್ತಿಗಳಿಗೆ


इतर भाषांमध्ये अनुवाद :

जिसने कोई ऐसा अपराध किया हो जो विधि या विधान के विरुद्ध हो।

अपराधी व्यक्ति को सज़ा मिलनी ही चाहिए।
अपराध कर्ता, अपराध-कर्ता, अपराधक, अपराधकर्ता, अपराधी, कसूरवार, क़सूरवार, क़ुसूरवार, कुसूरवार, गुनहगार, गुनाहगार, गुनाही, दोषिक, दोषी, मुजरिम, सदोष

Responsible for or chargeable with a reprehensible act.

Guilty of murder.
The guilty person.
Secret guilty deeds.
guilty

चौपाल