पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಪಮಾನಿತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಪಮಾನಿತ   ಗುಣವಾಚಕ

अर्थ : ಯಾವುದಕ್ಕೆ ಮರ್ಯಾದೆ ಅಥವಾ ಬೆಲೆಯನ್ನು ನೀಡಲಾಗಿಲ್ಲವೋ

उदाहरणे : ನನ್ನ ಕವಿತೆಗಳನ್ನು ಇಂದಿಗೂ ತುಚ್ಚವಾಗಿ ಕಾಣುತ್ತಾರೆ.

समानार्थी : ಅಪಮಾನಿತವಾದ, ಅಪಮಾನಿತವಾದಂತ, ಅಪಮಾನಿತವಾದಂತಹ, ತುಚ್ಚ, ತುಚ್ಚವಾದ, ತುಚ್ಚವಾದಂತ, ತುಚ್ಚವಾದಂತಹ


इतर भाषांमध्ये अनुवाद :

जिसकी कद्र न की गई हो।

मेरी कविताएँ आज भी बेकद्र हैं।
बेकदर, बेकद्र, बेक़दर, बेक़द्र

Having value that is not acknowledged.

unappreciated, unsung, unvalued

अर्थ : ಯಾರಿಗೆ ಮರ್ಯಾದೆ ಅಥವಾ ಗೌರವಿಲ್ಲವೋ

उदाहरणे : ನನಗೆ ಈ ಅಪಮಾನಿತ ಸಂತತಿಯ ನೆನೆಪು ಬರುತ್ತಿಲ್ಲ.

समानार्थी : ಅಪಮಾನಿತವಾದ, ಅಪಮಾನಿತವಾದಂತ, ಅಪಮಾನಿತವಾದಂತಹ, ತುಚ್ಚ, ತುಚ್ಚವಾದ, ತುಚ್ಚವಾದಂತ, ತುಚ್ಚವಾದಂತಹ


इतर भाषांमध्ये अनुवाद :

जो किसी की क़दर या आदर करना न जाने।

मुझे उस बेकदर औलाद की याद न दिला।
बेकदर, बेकद्र, बेक़दर, बेक़द्र

Not feeling or expressing gratitude.

Unappreciative of nature's bounty.
unappreciative

अर्थ : ಅಗೌರವಕ್ಕೆ ಒಳಗಾದವ

उदाहरणे : ಅಶೋಕನು ಕುಡಿದು ಅಸಭ್ಯವಾಗಿ ವರ್ತಿಸಿದ್ದರಿಂದ ಸಭೆಯಲ್ಲಿ ಎಲ್ಲರಿಂದ ಅಪಮಾನಿತ ವ್ಯಕ್ತಿಯಾದ.

समानार्थी : ಅಪಮಾನಿತನಾದ, ಅಪಮಾನಿತನಾದಂತ, ಅಪಮಾನಿತನಾದಂತಹ, ಅವಮಾನಿತ, ಅವಮಾನಿತನಾದ, ಅವಮಾನಿತನಾದಂತ, ಅವಮಾನಿತನಾದಂತಹ


इतर भाषांमध्ये अनुवाद :

Made to feel uncomfortable because of shame or wounded pride.

Too embarrassed to say hello to his drunken father on the street.
Humiliated that his wife had to go out to work.
Felt mortified by the comparison with her sister.
embarrassed, humiliated, mortified

चौपाल