अर्थ : ತರಕಾರಿಗಳನ್ನು ಒಲೆಯ ಮೇಲಿಟ್ಟು ಬೇಯಿಸಿದರು ಒಮ್ಮೊಮ್ಮೆ ಸರಿಯಾಗಿ ಬೇಯುವುದಿಲ್ಲ
उदाहरणे :
ಅರೆ ಬೆಂದ ತರಕಾರಿಗಳು ತಿನ್ನಲು ರುಚಿಸುವುದಿಲ್ಲ.
समानार्थी : ಅಪಕ್ವ, ಅಪಕ್ವವಾದಂತ, ಅಪಕ್ವವಾದಂತಹ, ಅರೆ ಬೆಂದ, ಅರೆ ಬೆಂದಂತ, ಅರೆ ಬೆಂದಂತಹ, ಅರೆ-ಬೆಂದಂತ, ಅರೆ-ಬೆಂದಂತಹ
इतर भाषांमध्ये अनुवाद :
अर्थ : ಪೂರ್ತಿ ಪಕ್ವವಾಗದೇ ಅರೆಬರೆಯಾಗಿರುವಂತಹದ್ದು
उदाहरणे :
ರಾಮನು ಅಪಕ್ವ ಮಾವಿನ ಹಣ್ಣನ್ನು ತಿಂದನು.
समानार्थी : ಅಪಕ್ವ, ಅಪಕ್ವವಾದಂತ, ಅಪಕ್ವವಾದಂತಹ, ಪಕ್ವವಾಗದ, ಪಕ್ವವಾಗದಂತ, ಪಕ್ವವಾಗದಂತಹ
इतर भाषांमध्ये अनुवाद :
अर्थ : ಯಾವುದು ತುಂಬಾ ಸಮಯದವರೆಗೆ ಇರುವುದಿಲ್ಲವೋ ಅಥವಾ ಕೆಲವು ಸಮಯದ ನಂತರ ಹೊರಟುಹೋಗುತ್ತದೆಯೋ (ಬಣ್ಣ)
उदाहरणे :
ಈ ಸೀರೆಯ ಅಪಕ್ವವಾದ ಬಣ್ಣ ಒಂದೇ ಹೊಗೆತಕ್ಕೆ ಹೊರಟು ಹೋಯಿತು.
समानार्थी : ಅಪಕ್ವ, ಅಪಕ್ವವಾದಂತ, ಅಪಕ್ವವಾದಂತಹ
इतर भाषांमध्ये अनुवाद :
जो ज्यादा समय तक न रहता हो अपितु कुछ समय के बाद उड़ जाता हो (रंग)।
इस साड़ी का कच्चा रंग एक धुलाई में ही निकल गया।Able to be eradicated or rooted out.
eradicableअर्थ : ಅನುಭವದ ಕೊರತೆಯಿರುವುದು ಅಥವಾ ಪಕ್ವವಾಗದೇ ಇರುವುದು
उदाहरणे :
ಆತನು ಈ ಕೆಲಸದಲ್ಲಿ ಅಪಕ್ವ ಕೆಲಸಗಾರ.
समानार्थी : ಅನನುಭವ, ಅನನುಭವವಾದ, ಅನನುಭವವಾದಂತ, ಅನನುಭವವಾದಂತಹ, ಅನುಭವವಿಲ್ಲದ, ಅನುಭವವಿಲ್ಲದಂತ, ಅನುಭವವಿಲ್ಲದಂತಹ, ಅಪಕ್ವ, ಅಪಕ್ವವಾದಂತ, ಅಪಕ್ವವಾದಂತಹ
इतर भाषांमध्ये अनुवाद :