अर्थ : ಯಾವುದೋ ಒಂದು ವಿಷಯದ ಮೇಲೆ ಶೋದನೆ ಮಾಡುವವ
उदाहरणे :
ಒಬ್ಬ ಪಿ.ಹೆಚ್.ಡಿ ಸಂಶೋಧಕ ವಿದ್ಯಾರ್ಥಿಗೆ ಈಗತಾನೆ ಪದವಿ ದೊರೆತಿದೆ.
समानार्थी : ಅನುಸಂಧಾನ ಮಾಡುವವ, ಅನುಸಂಧಾನಕ, ಅನ್ವೇಷಕ, ಶೋಧಕ, ಸಂಶೋಧಕ, ಹುಡುಕುವವ
इतर भाषांमध्ये अनुवाद :
शोध करने वाला।
एक शोधक छात्र को अभी-अभी पी एच डी की उपाधि मिली है।