पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅನೈಚ್ಛಿಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅನೈಚ್ಛಿಕ   ಗುಣವಾಚಕ

अर्थ : ಯಾವುದು ತನ್ನ ಇಚ್ಛೆಯಿಂದ ಅಥವಾ ಮನಸ್ಸಿನ ಇಚ್ಚೆಯಂತೆ ನಡೆಯದೆ ಇನ್ನಾವುದರೋ ಇಚ್ಛೆಯಂತೆ ಅಥವಾ ಪರಿಸ್ಥಿತಿಯ ಕಾರಣದಿಂದ ನಡೆಯುವಂತಹದ್ದು

उदाहरणे : ಸೀನುವುದು ಒಂದು ಅನೈಚ್ಛಿಕ ಕ್ರಿಯೆ.

समानार्थी : ಅನುದ್ದಿಷ್ಟ, ಅನುದ್ದಿಷ್ಟವಾದ, ಅನುದ್ದಿಷ್ಟವಾದಂತ, ಅನುದ್ದಿಷ್ಟವಾದಂತಹ, ಅನೈಚ್ಛಿಕವಾದ, ಅನೈಚ್ಛಿಕವಾದಂತ, ಅನೈಚ್ಛಿಕವಾದಂತಹ, ಯಾದೃಚ್ಛಿಕ, ಯಾದೃಚ್ಛಿಕವಾದ, ಯಾದೃಚ್ಛಿಕವಾದಂತ, ಯಾದೃಚ್ಛಿಕವಾದಂತಹ


इतर भाषांमध्ये अनुवाद :

जो अपनी इच्छा से या जान-बूझकर न किया गया हो बल्कि दूसरे की इच्छा से या परिस्थितियों आदि के कारण किया गया हो।

छींक अनैच्छिक क्रिया है।
अनैच्छिक

Not subject to the control of the will.

Involuntary manslaughter.
Involuntary servitude.
An involuntary shudder.
It (becoming a hero) was involuntary. They sank my boat.
involuntary, nonvoluntary, unvoluntary

चौपाल