अर्थ : ಯಾವುದೇ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ತರ್ಜುಮೆ ಮಾಡುವವ
उदाहरणे :
ನಮ್ಮ ಕಛೇರಿಯಲ್ಲಿ ಒಬ್ಬ ಅನುವಾದಕನ ಅವಶ್ಯಕತೆ ಇದೆ.
समानार्थी : ಭಾಷಾಂತರಕಾರ
इतर भाषांमध्ये अनुवाद :
जो अनुवाद करता हो।
हमारे कार्यालय में एक अनुवादक व्यक्ति की आवश्यकता है।