पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅನುವಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅನುವಾದ   ನಾಮಪದ

अर्थ : ಒಂದು ಭಾಷೆಯಲ್ಲಿ ಬರೆದಿರುವಂತಹ ವಸ್ತು ಅಥವಾ ಹೇಳಿರುವಂತಹ ಮಾತನ್ನು ಇನ್ನೊಂದು ಭಾಷೆಯಲ್ಲಿ ಬರೆಯುವ ಅಥವಾ ಹೇಳುವ ಕಾರ್ಯ

उदाहरणे : ರಾಮಾಯಣವು ಅನೇಕ ಭಾಷೆಗಳಲ್ಲಿ ಅನುವಾದವಾಗಿದೆ.

समानार्थी : ಅನುಕೃತಿ, ತರ್ಜುಮೆ, ನೇರಾನುವಾದ, ಪುನರುಕ್ತಿ, ಭಾಷಾಂತರ, ಭಾಷಾಂತರೀಕರಣ


इतर भाषांमध्ये अनुवाद :

एक भाषा में लिखी हुई चीज़ या कही हुई बात को दूसरी भाषा में लिखने या कहने का कार्य।

उसने अनुवाद को अपना पेशा बनाया है।
अनुवाद, उल्था, तरज़ुमा, तरजुमा, तर्ज़ुमा, तर्जुमा, भाषांतर, भाषांतरण, भाषान्तर, भाषान्तरण

ಅನುವಾದ   ಗುಣವಾಚಕ

अर्थ : ಅನುವಾದ ಮಾಡುವುದಕ್ಕೆ ಯೋಗ್ಯವಾದ

उदाहरणे : ಈ ಪುಸ್ತಕವನ್ನು ಭಾಷಾಂತರಿಸಲಾಗಿದೆ.

समानार्थी : ಅನುವಾದಂತ, ಅನುವಾದಂತಹ, ಅನುವಾದಗೊಂಡ, ಅನುವಾದಗೊಂಡಂತ, ಅನುವಾದಗೊಂಡಂತಹ, ಅನುವಾದಿತ, ಅನುವಾದಿತವಾದ, ಅನುವಾದಿತವಾದಂತ, ಅನುವಾದಿತವಾದಂತಹ, ಭಾಷಾಂತರಗೊಂಡ, ಭಾಷಾಂತರಗೊಂಡಂತ, ಭಾಷಾಂತರಗೊಂಡಂತಹ, ಭಾಷಾಂತರವಾದ, ಭಾಷಾಂತರವಾದಂತ, ಭಾಷಾಂತರವಾದಂತಹ, ಭಾಷಾಂತರಿಸಲಾದ, ಭಾಷಾಂತರಿಸಲಾದಂತ, ಭಾಷಾಂತರಿಸಲಾದಂತಹ


इतर भाषांमध्ये अनुवाद :

अनुवाद करने के योग्य।

यह पुस्तक भाषांतरणीय है।
अनुदनीय, अनुवादनीय, भाषांतरणीय, भाषान्तरणीय

Capable of being put into another form or style or language.

Substances readily translatable to the American home table.
His books are eminently translatable.
translatable

चौपाल