पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅನುವಂಶಿಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅನುವಂಶಿಕ   ನಾಮಪದ

अर्थ : ತಾಯಿ-ತಂದೆ ಸಂತಾನದ ಜೊತೆ ವ್ಯಕ್ತಿಯ ವಿಶಿಷ್ಟತೆ ಯಾವ ತರಹದಲ್ಲಿ ಸಂಕ್ರಮಿತವಾಗುತ್ತದೆ ಎಂಬುದ ಬಗ್ಗೆ ಅಧ್ಯಯನವನ್ನು ಮಾಡುವಂತಹ ವಿಜ್ಞಾನದ ಶಾಖೆ

उदाहरणे : ಅನುವಂಶಿಕ ವಿಜ್ಞಾನದ ಸಹಾಯದಿಂದ ಅಪರಾಧಿಯನ್ನು ಪತ್ತೆಹಚ್ಚಲಾಯಿತು.

समानार्थी : ಅನುವಂಶಿಕ ವಿಜ್ಞಾನ, ಅನುವಂಶಿಕ-ವಿಜ್ಞಾನ, ಅನುವಂಶಿಕವಿಜ್ಞಾನ


इतर भाषांमध्ये अनुवाद :

माता-पिता से संतान के पास व्यक्ति की विशिष्टता किस तरह से संक्रमित होती है इसका अध्ययन करने वाली विज्ञान की शाखा।

आनुवंशिकी की सहायता से भी अपराधी की पहचान होती है।
आनुवंशिकी, आनुवंशिकी विज्ञान, आनुवांशिकी, आनुवांशिकी विज्ञान

अर्थ : ವಂಶದ ಹಿರಿಯರು ಮರಣಿಸಿದಾಗ,ಅವರ ಆಸ್ತಿ-ಪಾಸ್ತಿ ಅಥವಾ ಅಧಿಕಾರ ಇತ್ಯಾದಿಗಳು ಮುಂದಿನ ಪೀಳಿಗೆಯವರು ಪಡೆಯುವರು

उदाहरणे : ತಂದೆ ಸತ್ತ ನಂತರ ಅವನು ಜಮೀನ್ದಾರ ಮನೆತನದ ಉತ್ತರಾಧಿಕಾರಿಯಾಗಲು ಅರ್ಹನಾಗಿದ್ದಾನೆ

समानार्थी : ಉತ್ತರಾಧಿಕಾರಿ, ಪಿತ್ರಾರ್ಜಿತ


इतर भाषांमध्ये अनुवाद :

वह अधिकार जिसके अनुसार कोई किसी के मरने पर उसकी सम्पत्ति अथवा उसके हटने पर उसका पद या स्थान पाता है।

उसे उत्तराधिकार के रूप में ढेर सारी सम्पत्ति प्राप्त हुई है।
उत्तराधिकार, विरासत

An inheritance coming by right of birth (especially by primogeniture).

birthright, patrimony

चौपाल