अर्थ : ವಂಶವಾಹಿನಿಗಳು ತಂದೆ ತಾಯಿಗಳಿಂದ ಮಕ್ಕಳಿಗೆ ಮೊಮ್ಮಕ್ಕಳಿಗೆ ಹೀಗೆ ಪೀಳಿಗೆಯಿಂದ ಪೀಳಿಗೆಗೆ ಹರಿದುಬರುವಿಕೆ
उदाहरणे :
ಅವನಿಗೆ ಆನುವಂಶಿಕವಾಗಿ ಅವನ ತಂದೆಯ ರೋಗ ಅಂಟಿಕೊಂಡಿದೆ.
समानार्थी : ಅನುವಂಶಾನುಗತ, ಅನುವಂಶಾನುಗತವಾದ, ಅನುವಂಶಾನುಗತವಾದಂತ, ಆನುವಂಶಿಕ, ಆನುವಂಶಿಕವಾಗಿ, ಆನುವಂಶಿಕವಾದ, ಆನುವಂಶಿಕವಾದಂತ, ಆನುವಂಶಿಕವಾದಂತಹ, ವಂಶಪಾರಂಪರ್ಯವಾಗಿ, ವಂಶಪಾರಂಪರ್ಯವಾದ, ವಂಶಪಾರಂಪರ್ಯವಾದಂತ, ವಂಶಪಾರಂಪರ್ಯವಾದಂತಹ
इतर भाषांमध्ये अनुवाद :