अर्थ : ಯಾವುದೇ ತತ್ವ ಸಿದ್ಧಾಂತವನ್ನು ಒಪ್ಪಿ ಅದಕ್ಕನುಸಾರವಾಗಿ ನಡೆಯುವವ
उदाहरणे :
ನಾನು ಭೌದ್ದ ಧರ್ಮದ ಅನುಯಾಯಿ.
समानार्थी : ಅನುಚರ, ಅನುವರ್ತಿ, ಪರಿಚಾರಕ
इतर भाषांमध्ये अनुवाद :
किसी का सिद्धान्त मानने और उनके अनुसार चलनेवाला व्यक्ति।
अनुयायी व्यक्ति अपने नेता की बात को ही सत्य मानकर उसका अनुसरण करता है।A person who accepts the leadership of another.
followerअर्थ : ಯಾರೋ ಒಬ್ಬರ ಆಜ್ಞೆಯನ್ನು ಪಾಲಿಸುತ್ತಾ ಬಂದಿರುವಂತಹ
उदाहरणे :
ಇಲ್ಲಿ ಅನುಚಾರ ಜನರಿಗೇನು ಕಮ್ಮಿ ಇಲ್ಲ.
समानार्थी : ಅನುಚಾರ, ಅನುಚಾರವಾದ, ಅನುಚಾರವಾದಂತ, ಅನುಚಾರವಾದಂತಹ, ಅನುಯಾಯಿಯಾದ, ಅನುಯಾಯಿಯಾದಂತ, ಅನುಯಾಯಿಯಾದಂತಹ, ಆಜ್ಞಾಧಾರಕ, ಆಜ್ಞಾಧಾರಕವಾದ, ಆಜ್ಞಾಧಾರಕವಾದಂತ, ಆಜ್ಞಾಧಾರಕವಾದಂತಹ
इतर भाषांमध्ये अनुवाद :
Going or proceeding or coming after in the same direction.
The crowd of following cars made the occasion seem like a parade.अर्थ : ಯಾರದ್ದದರೂ ಸಿದ್ಧಾಂತವನ್ನು ನಂಬಿ ಅದನ್ನು ಅನುಸರಿಸುವವ
उदाहरणे :
ಬುದ್ಧನ ಅನುಯಾಯಿಗಳನ್ನು ಬೌದ್ದರು ಎನ್ನುತ್ತಾರೆ.
समानार्थी : ಅನುಯಾಯಿಯಾದ, ಅನುಯಾಯಿಯಾದಂತ, ಅನುಯಾಯಿಯಾದಂತಹ
इतर भाषांमध्ये अनुवाद :
अर्थ : ಯಾರೋ ಒಬ್ಬರು ಅಂಧಾನುಯಾಯಿಯಾಗಿ ಅವರ ಹಿಂದೆಯೇ ಅಲಿಯುತ್ತಿರುವುದು
उदाहरणे :
ಅನುಯಾಯಿ ವ್ಯಕ್ತಿಗಳು ತಮ್ಮ ಬುದ್ಧಿಯನ್ನು ಉಪಯೋಗಿಸಿ ಯಾವುದೇ ಕೆಲಸವನ್ನು ಮಾಡುವುದಿಲ್ಲ.
समानार्थी : ಅನುಯಾಯಿಯಾದ, ಅನುಯಾಯಿಯಾದಂತ, ಅನುಯಾಯಿಯಾದಂತಹ, ಹಿಂಬಾಲಕ, ಹಿಂಬಾಲಕನಾದ, ಹಿಂಬಾಲಕನಾದಂತ, ಹಿಂಬಾಲಕನಾದಂತಹ, ಹಿಂಬಾಲಿಸುವ, ಹಿಂಬಾಲಿಸುವಂತ, ಹಿಂಬಾಲಿಸುವಂತಹ
इतर भाषांमध्ये अनुवाद :
अर्थ : ಆಜ್ಞೆಯನ್ನು ಪಾಲನೆ ಮಾಡುವ
उदाहरणे :
ಹಿರಿಯರ ಆಜ್ಞೆ ಪಾಲನೆ ಮಾಡುವುದು ಒಳಿತು.
समानार्थी : ಅನುಗಾಮಿ, ಆಜ್ಞೆ ಪಾಲಕ, ಪಾಲನೆ ಮಾಡುವ
इतर भाषांमध्ये अनुवाद :
आज्ञा का पालन करनेवाला।
किसान अपने आज्ञाकारी पुत्र से बहुत प्रसन्न रहता था।Dutifully complying with the commands or instructions of those in authority.
An obedient soldier.