पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅನುಮಾನಸ್ತನಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅನುಮಾನಸ್ತನಾದ   ಗುಣವಾಚಕ

अर्थ : ಯಾವುದರ ಬಗ್ಗೆಯಾಗಲಿ ಅನುಮಾನವನ್ನು ವ್ಯಕ್ತಪಡಿಸುವ ವ್ಯಕ್ತಿ ಅಥವಾ ಅಂತಹ ಗುಣವುಲ್ಲ ಮನುಷ್ಯ

उदाहरणे : ಸಂಶಯಸ್ತ ಮನುಷ್ಯ ಯಾವುದೇ ವಿಷಯವನ್ನು ಅನುಮಾನಿಸುತ್ತಾನೆ. ಅನುಮಾನಸ್ತ ಗಂಡನಿಂದ ಬೇಸತ್ತು ಹೆಂಡತಿ ಆತ್ಮಹತ್ಯೆ ಮಾಡಿಕೊಂಡಳು.

समानार्थी : ಅನುಮಾನಸ್ತ, ಅನುಮಾನಸ್ತನಾದಂತ, ಅನುಮಾನಸ್ತನಾದಂತಹ, ಶಂಕೆ ಪಡುವಂತ, ಶಂಕೆ ಪಡುವಂತಹ, ಶಂಕೆ ಪಡುವವ, ಸಂಶಯಸ್ತ, ಸಂಶಯಸ್ತನಾದ, ಸಂಶಯಸ್ತನಾದಂತ, ಸಂಶಯಸ್ತನಾದಂತಹ


इतर भाषांमध्ये अनुवाद :

Fraught with uncertainty or doubt.

They were doubtful that the cord would hold.
It was doubtful whether she would be admitted.
Dubious about agreeing to go.
doubtful, dubious

चौपाल