पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅನುಭವಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅನುಭವಿಸು   ಕ್ರಿಯಾಪದ

अर्थ : ಸುಖ, ದುಃಖಗಳನ್ನು ಸಹಿಸಿಕೊಳ್ಳುವುದು

उदाहरणे : ಅವನು ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾನೆ.

समानार्थी : ಪಡೆ


इतर भाषांमध्ये अनुवाद :

दुख आदि सहना।

वह अपने किए की सजा भोग रहा है।
पाना, भुगतना, भोगना

अर्थ : ಯಾವುದೇ ಪ್ರಣಾಳಿ ಅಥವಾ ಪ್ರಕ್ರಿಯೆಗೆ ಅನುಸಾರವಾಗಿ ಮಾಡು ಅಥವಾ ಯಾವುದೋ ಮಾರ್ಗವನ್ನು ತನ್ನದಾಗಿಸಿಕೊಳ್ಳುವ ಪ್ರಕ್ರಿಯೆ

उदाहरणे : ಅವನು ಬಹಳಷ್ಟು ಸಮಸ್ಯೆಯನ್ನು ಎದುರಿಸಿದ್ದಾನೆ.

समानार्थी : ಎದುರಿಸು


इतर भाषांमध्ये अनुवाद :

* किसी प्रणाली या प्रक्रिया का अनुसरण करना या कोई मार्ग अपनाना।

यह जानकारी आप के जरिए जानी चाहिए।
वह बहुत सारी समस्याओं से गुजरी।
गुजरना, गुज़रना, जाना

Follow a procedure or take a course.

We should go farther in this matter.
She went through a lot of trouble.
Go about the world in a certain manner.
Messages must go through diplomatic channels.
go, move, proceed

अर्थ : ಸುಖ ಮತ್ತು ದುಃಖ ಇತ್ಯಾದಿ ಭಾವನೆಗಳನ್ನು ಅನುಭವಿಸುವ ಪ್ರಕ್ರಿಯೆ

उदाहरणे : ಮನುಷ್ಯ ತನ್ನ ಪಾಪ ಕರ್ಮ ಅನುಸಾರವಾಗಿ ಫಲವನ್ನು ಅನುಭವಿಸುತ್ತಾನೆ.


इतर भाषांमध्ये अनुवाद :

सुख-दुख आदि का अनुभव करना।

मनुष्य अपने कर्मों के अनुसार ही फल भोगता है।
भुगतना, भोगना

अर्थ : ಆಘಾತ, ಪ್ರಹಾರ, ವೇಗ ಮೊದಲಾದವುಗಳನ್ನು ಸಹಿಸಿ ಕೊಳ್ಳುವುದು

उदाहरणे : ಜೀವನದಲ್ಲಿ ನಾನು ತುಂಬಾ ದುಃಖ ಮತ್ತು ಹೊಡೆತಗಳನ್ನು ತಿಂದಿದ್ದೇನೆ.ಚಿಕ್ಕ ವಯಸ್ಸಿನಲ್ಲಿ ನಾನು ತುಂಬಾ ನಿಂದೆನೆಗಳನ್ನು ಅನುಭವಿಸಿದ್ದೇನೆ.

समानार्थी : ತಿನ್ನು


इतर भाषांमध्ये अनुवाद :

आघात, प्रहार, वेग आदि सहन करना।

जिंदगी में मैंने बहुत गम और धक्के खाए हैं।
बचपन में मैंने बहुत गाली-मार खाई है।
खाना

अर्थ : ಬಹಳಷ್ಟು ಕಷ್ಟ ಸಹಿಸುವ ಪ್ರಕ್ರಿಯೆ

उदाहरणे : ಅವನು ಸಹನೆಯಿಂದ ಬಂದ ಕಷ್ಟಗಳನ್ನು ಸಹಿಸುತ್ತಿದ್ದಾನೆ.

समानार्थी : ಸಹಿಸು


इतर भाषांमध्ये अनुवाद :

बहुत कष्ट सहना।

वह अभाव में पिस रहा है।
पिसना

Undergo or suffer.

Meet a violent death.
Suffer a terrible fate.
meet, suffer

अर्थ : ತೊಂದರೆಗಳನ್ನು ಎದುರಿಸುವ ಪ್ರಕ್ರಿಯೆ

उदाहरणे : ಅವನು ಪ್ರತಿದಿನ ಯಾವುದಾದರೂ ಸಮಸ್ಯೆಗಳನ್ನು ಎದುರಿಸುತ್ತಾನೆ.

समानार्थी : ಎದುರಿಸು


इतर भाषांमध्ये अनुवाद :

सामना होना या सामने आना या मिलना।

वह प्रतिदिन किसी न किसी समस्या से दो-चार हो रहा है।
दो चार होना, दो-चार होना, दोचार होना, सामना होना

Happen, occur, take place.

I lost my wallet; this was during the visit to my parents' house.
There were two hundred people at his funeral.
There was a lot of noise in the kitchen.
be

अर्थ : ಯಾವುದೇ ಒಂದು ಕಾಲ ಘಟ್ಟದ ಘಟನೆಗಳು ಮತ್ತು ಇತ್ಯಾದಿಗಳು ಅನುಭವ ರೂಪದಲ್ಲಿ ಗಳಿಕೆಯಾಗುವ ಪ್ರಕ್ರಿಯೆ

उदाहरणे : ಈ ಎರಡು ವರ್ಷದಲ್ಲಿ ನಾನು ಬಹಳಷ್ಟು ಅನುಭವ ಪಡೆದೆ.

समानार्थी : ಅನುಭವ ಪಡು, ಅನುಭವ ಹೊಂದು


इतर भाषांमध्ये अनुवाद :

किसी प्रकार की स्थिति में रहकर उसका अनुभव या ज्ञान प्राप्त करना अथवा उस स्थिति का भोग करना या बोध करना।

इन दो सालों में मैंने बहुत कुछ अनुभव किया है।
अनुभव करना, अनुभवना, देखना

ಅನುಭವಿಸು   ನಾಮಪದ

अर्थ : ಸುಖ-ದುಃಖ ಮುಂತಾದವುಗಳನ್ನು ಅನುಭವಿಸುವ ಕ್ರಿಯೆ

उदाहरणे : ಮನುಷ್ಯರು ಮಾಡಿದ ಪಾಪದ ಫಲವನ್ನು ಅನುಭವಿಸಬೇಕಾಗುವುದು

समानार्थी : ಅನುಭವಿಸುವುದು


इतर भाषांमध्ये अनुवाद :

सुख-दुख आदि का अनुभव करने की क्रिया।

मनुष्य का जन्म अपने कर्मों के फलों के भोग के लिए ही होता है।
भोग

Act of receiving pleasure from something.

delectation, enjoyment

चौपाल