पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅನುಭವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅನುಭವ   ನಾಮಪದ

अर्थ : ಸ್ಥಿರವಾದ ಭಾವನೆಯ ತಿಳುವಳಿಕೆಯಿಂದ ಪ್ರಕಟವಾಗುವ ಶಾರೀರಿಕ ಮತ್ತು ಮಾನಸಿಕ ಭಾವನೆಗಳು

उदाहरणे : ನಾಟಕದ ಪ್ರಯೋಗದಲ್ಲಿ ನಾಟಕ ಮಾಡುವುದರಿಂದ ಅಭಿನಯದ ಅನುಭವಕ್ಕೆ ಬರುವುದು.


इतर भाषांमध्ये अनुवाद :

स्थायी भाव के बोधन से प्रगट होने वाला शारीरिक और मानसिक भाव।

नाट्य प्रयोग में अनुभाव अभिनय से व्यक्त होते हैं।
अनुभाव

अर्थ : ಯಾವುದೇ ಕೆಲಸ ಕಾರ್ಯದ ಬಗೆಗೆ ಈಗಾಗಲೇ ತಿಳುವಳಿಕೆ ಇರುವುದು

उदाहरणे : ಆತನಿಗೆ ಈ ಕೆಲಸದಲ್ಲಿ ಅನುಭವವಿದೆ.


इतर भाषांमध्ये अनुवाद :

वह ज्ञान जो कोई काम या प्रयोग करने से प्राप्त हो।

उसे इस काम का अनुभव है।
अनुभव, तजरबा, तजरुबा, तजर्बा, तजुरबा, तजुर्बा

The accumulation of knowledge or skill that results from direct participation in events or activities.

A man of experience.
Experience is the best teacher.
experience

अर्थ : ಕುಡಿದು-ತಿನ್ನುವ ವಸ್ತು ಮೂಗಿನಿಂದ ವಾಸನೆಯನ್ನು ತೆಗೆದುಕೊಂಡು ನಾಲಿಗೆಯಲ್ಲಿ ಅದರ ಸ್ವಾದವನ್ನು ಸವಿಯುವ ಅನುಭವ

उदाहरणे : ಹುಷಾರಿಲ್ಲದ ಕಾರಣ ರಾಮನಿಗೆ ಮೂಗಿನಿಂದ ಸ್ವಾದವನ್ನು ಸವಿಯಲು ಸಾಧ್ಯವಾಗುತ್ತಿಲ್ಲ ಅವನು ರುಚಿಯನ್ನು ಅನುಭವಿಸುತ್ತಾ ತಿನ್ನುತ್ತಿದ್ದಾನೆ.

समानार्थी : ರುಚಿ, ಸವಿ, ಸ್ವಾದ


इतर भाषांमध्ये अनुवाद :

खाने-पीने की चीज़ मुँह में पड़ने पर उससे जीभ को होने वाला अनुभव।

बुखार की वजह से राम के मुँह का स्वाद बिगड़ गया है।
वह स्वाद ले-लेकर खा रहा है।
आस्वाद, जायका, मज़ा, मजा, रस, लज़्ज़त, लज्जत, विपाक, स्वाद

The taste experience when a savoury condiment is taken into the mouth.

flavor, flavour, nip, relish, sapidity, savor, savour, smack, tang

अर्थ : ನಮ್ಮ ಮೇಲೆ ಆಗುವಂತಹ ಪ್ರತ್ಯಕ್ಷ ಅಥವಾ ಸಾಕ್ಷಾತ್ ಅನುಭವ

उदाहरणे : ಗಾಂಧೀಜಿಯವರ ಅನುಭವಗಳನ್ನು ಆಧರಿಸಿ ಬರೆದಿರುವ ಪುಸ್ತಕವನ್ನು ನಾನು ಓದಿದೆ.


इतर भाषांमध्ये अनुवाद :

अपने ऊपर बीती हुई घटना। स्वयं अनुभव की हुई घटनाओं का वृतान्त।

मैनें गाँधीजी की आपबीती पर लिखी पुस्तक पढ़ी है।
आपबीती

An event as apprehended.

A surprising experience.
That painful experience certainly got our attention.
experience

चौपाल