पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅನುಪಾತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅನುಪಾತ   ನಾಮಪದ

अर्थ : ಗೌರವ, ತೂಕ, ಉಪಯೋಗಕ್ಕೆ ಬರುವ ಇತ್ಯಾದಿ ವಿಚಾರಗಳ ತುಲನೆ ಮಾಡುವುದರಿಂದ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಇರುವ ಸಂಬಂಧ ಅಥವಾ ಅಪೇಕ್ಷೆ

उदाहरणे : ಪುಸ್ತಕ ಬರೆದ ಲೇಕಕರಿಗೆ ಎರಡು ಪ್ರತಿಶತ ಅನುಪಾತದಷ್ಟು ರಾಯಲ್ಟಿ ಸಿಗುವುದು (ಗೌರವ ಧನ ದೊರೆಯುವುದು)


इतर भाषांमध्ये अनुवाद :

मान, मात्रा, माप, आदि जिसे दूसरी वस्तु के मान, मात्रा, माप, आदि के अनुपात के रूप में माना जाता है।

लड़कियों की साक्षरता दर में वृद्धि हो रही है।
दर, रेट

The relative magnitudes of two quantities (usually expressed as a quotient).

ratio

अर्थ : ಎರಡು ಅಂಶಗಳಿಗಿರುವ ಸಾಪೇಕ್ಷ ಪರಿಮಾಣ

उदाहरणे : ಒಂದು ಮತ್ತು ಐದು ಅಥವಾ ಇಪ್ಪತ್ತು ಮತ್ತು ನೂರರ ಅನುಪಾತ ಒಂದೇ ಆಗಿರುತ್ತೆ.


इतर भाषांमध्ये अनुवाद :

दो मात्राओं के सापेक्ष परिमाण।

एक और पाँच या बीस और सौ का अनुपात समान होता है।
अनुपात, रेशियो, रेश्यो

The relative magnitudes of two quantities (usually expressed as a quotient).

ratio

ಅನುಪಾತ   ಗುಣವಾಚಕ

अर्थ : ಪ್ರಮಾಣದಲ್ಲಿ ಅಥವಾ ಮೊತ್ತದಲ್ಲಿ ಹೊಂದಿಕೆಯಾಗಿರುವ, ಅನುಗುಣವಾದ

उदाहरणे : ಈ ದ್ರವ ಮತ್ತು ಘನದ ಅನುಪಾತದ ಘನತ್ವವನ್ನು ಕಂಡುಹಿಡಿಯಿರಿ.

समानार्थी : ಪರಿಮಾಣ


इतर भाषांमध्ये अनुवाद :

किसी की अपेक्षा, तुलना या अनुपात में होनेवाला।

इस द्रव और ठोस का आपेक्षिक घनत्व निकालिए।
आपेक्षिक, सापेक्ष

चौपाल