पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅನಿವಾರ್ಯವಾದಂತಹ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅನಿವಾರ್ಯವಾದಂತಹ   ಗುಣವಾಚಕ

अर्थ : ಯಾವುದೇ ಕಾರಣಕ್ಕೂ ತಪ್ಪಿಸಲಾಗದೆ ಇರುವ ಸ್ಥಿತಿ

उदाहरणे : ಹುಟ್ಟಿದ ಜೀವಿ ಸಾಯುವುದು ಅನಿವಾರ್ಯ.

समानार्थी : ಅನಿವಾರ್ಯ, ಅನಿವಾರ್ಯವಾದ, ಅನಿವಾರ್ಯವಾದಂತ, ಖಂಡಿತ ಆಗುವ, ಖಂಡಿತ ಆಗುವಂತ, ಖಂಡಿತ ಆಗುವಂತಹ, ತಪ್ಪಿಸಿಕೊಳ್ಳಲಾಗದ, ತಪ್ಪಿಸಿಕೊಳ್ಳಲಾಗದಂತ, ತಪ್ಪಿಸಿಕೊಳ್ಳಲಾಗದಂತಹ, ನಡೆಯುವ, ನಡೆಯುವಂತ, ನಡೆಯುವಂತಹ


इतर भाषांमध्ये अनुवाद :

जो टले नहीं, अवश्य ही हो।

हर जन्म लेनेवाले जीव की मृत्यु अवश्यंभावी है।
अटल, अटलनीय, अनिवार्य, अबाध्य, अमिट, अवश्यंभावी, अवश्यम्भावी, अवाय, अवारण, अवारणीय, अवार्य, तय

Invariably occurring or appearing.

The inevitable changes of the seasons.
inevitable

अर्थ : ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲಾರದ ಸ್ಥಿತಿ

उदाहरणे : ಸಾಕ್ಷ್ಯಾಧಾರಗಳ ಸಮೇತ ಆತನು ಕಳ್ಳತನ ಮಾಡಿ ಸಿಕ್ಕಿಕೊಂಡಿರುವುದರಿಂದ ಅವನು ಅನಿವಾರ್ಯವಾಗಿ ತನ್ನ ತಪ್ಪನ್ನು ಒಪ್ಪಿಕೊಳ್ಳಲೇಬೇಕಾಯಿತು.

समानार्थी : ಅನಿವಾರ್ಯ, ಅನಿವಾರ್ಯವಾದ, ಅನಿವಾರ್ಯವಾದಂತ, ಅಪರಿಹಾರ್ಯ, ಅಪರಿಹಾರ್ಯವಾದ, ಅಪರಿಹಾರ್ಯವಾದಂತ, ಅಪರಿಹಾರ್ಯವಾದಂತಹ


इतर भाषांमध्ये अनुवाद :

जिसे लेना,रखना या मानना बिलकुल आवश्यक हो।

पाँचवा प्रश्न अनिवार्य है।
अनिवार्य, अपरिहार्य, परमावश्यक, लाजमी, लाज़मी, लाज़िम, लाज़िमी, लाजिम, लाजिमी

Required by rule.

In most schools physical education is compulsory.
Attendance is mandatory.
Required reading.
compulsory, mandatory, required

चौपाल