अर्थ : ದೀನ ಅನಾಥರನ್ನು ನೋಡಿಕೊಳ್ಳುವವ
उदाहरणे :
ವಂದನಾ ಅವರು ಅನಾಥರನ್ನು ನೋಡಿಕೊಳ್ಳುವ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ.
समानार्थी : ಅನಾಥರನ್ನು ನೋಡಿಕೊಳ್ಳುವಂತ, ಅನಾಥರನ್ನು ನೋಡಿಕೊಳ್ಳುವವ, ಅನಾಥರನ್ನು-ನೋಡಿಕೊಳ್ಳುವಂತ, ಅನಾಥರನ್ನು-ನೋಡಿಕೊಳ್ಳುವಂತಹ, ಅನಾಥರನ್ನು-ನೋಡಿಕೊಳ್ಳುವವ
इतर भाषांमध्ये अनुवाद :