अर्थ : ಕೆಲಸವನ್ನು ಮಾಡದೆ ಇರುವ ಸ್ಥಿತಿ
उदाहरणे :
ಸೋಮಾರಿತನವು ಮನುಷ್ಯನ ವಿನಾಷಕ್ಕೆ ಕಾರಣವಾಗುವುದು.
समानार्थी : ಅಪ್ರಯೋಜಕತನ, ಉಪಯೋಗವಿಲ್ಲದವ, ಕೆಲಸಕ್ಕೆ ಬಾರದ, ದುರ್ಬಲ, ನಿರುಪಯುಕ್ತ, ನಿಷ್ಪ್ರಯೋಜಕ, ನಿಷ್ಫಲ, ವ್ಯರ್ಥ, ಸೋಮಾರಿತನ
इतर भाषांमध्ये अनुवाद :
अकर्मण्य होने की अवस्था।
अकर्मण्यता मनुष्य को पंगु बनाती है।अर्थ : ಸಮರ್ಥವಾಗಿ ಅಥವಾ ಯೋಗ್ಯತೆ ಇಲ್ಲದೆ ಇರುವಂತಹ
उदाहरणे :
ಅವನೊಬ್ಬ ಅನರ್ಹ ವ್ಯಕ್ತಿ.
समानार्थी : ಅನಾಲಾಯಕ್ಕು, ಅಸಮರ್ಥನು, ಕೆಲಸಕ್ಕೆ ಬಾರದ, ನಾಲಾಯಕ್ಕು, ನಿಷ್ಪ್ರಯೋಜಕ, ನಿಷ್ಫಲ, ಯೋಗ್ಯನಲ್ಲದ, ಲಾಯಕ್ಕಿಲ್ಲದ, ವ್ಯರ್ಥ, ಸಮರ್ಥನಲ್ಲದ
इतर भाषांमध्ये अनुवाद :
अर्थ : ಚುನಾವಣೆಯಲ್ಲಿ ಸ್ಪರ್ಧಿಸಲು ಅಯೋಗ್ಯನಾಗಿರುವಂತಹ
उदाहरणे :
ಅಯೋಗ್ಯ ವ್ಯಕ್ತಿಗಳು ಹೇಗೆ ರಾಜಕಾರಣಿಯಾಗುತ್ತಾರೆ?
समानार्थी : ಅಯೋಗ್ಯ
इतर भाषांमध्ये अनुवाद :
अर्थ : ಯಾರೋ ಒಬ್ಬರಲ್ಲಿ ಶ್ರದ್ಧೆ ಅಥವಾ ಯೋಗ್ಯತೆ ಇಲ್ಲದೆ ಇರುವ
उदाहरणे :
ಕೆಲವು ಸಲ ವಿಶ್ವಾಸವಿಲ್ಲದ ಜನರಿಗೆ ನಾವು ನಮಸ್ಕಾರ ಮಾಡಬೇಕಾದ ಪರಿಸ್ಥಿತಿಗಳು ಒದಗಿ ಬರುತ್ತದೆ.
समानार्थी : ಅಗೌರವದ, ಅಯೋಗ್ಯ, ಯೋಗ್ಯನಲ್ಲದ
इतर भाषांमध्ये अनुवाद :
जो श्रद्धा के योग्य न हो।
कभी-कभी परिवार के कुछ अश्रद्धेय जनों को भी नमस्कार करना पड़ता है।Unworthy of respect.
unrespectableअर्थ : ಯಾರು ಯಾವುದಾದರು ಕೆಲಸ ಮಾಡುವುದಕ್ಕೆ ಯೋಗ್ಯವಲ್ಲವೋ
उदाहरणे :
ನಿಷ್ಪ್ರಯೋಜನಕನಾದ ವ್ಯಕ್ತಿ ಸೋಮಾರಿಯಾಗಿಯೇ ಇರುತ್ತಾನೆ.
समानार्थी : ಅನರ್ಹನಾದ, ಅನರ್ಹನಾದಂತ, ಅನರ್ಹನಾದಂತಹ, ಅಯೋಗ್ಯ, ನಿಷ್ಪ್ರಯೋಜಕ, ನಿಷ್ಪ್ರಯೋಜನ, ನಿಷ್ಪ್ರಯೋಜನಕನಾದ, ನಿಷ್ಪ್ರಯೋಜನಕನಾದಂತ, ನಿಷ್ಪ್ರಯೋಜನಕನಾದಂತಹ, ಮೂರ್ಖ, ಮೂರ್ಖನಾದ, ಮೂರ್ಖನಾದಂತ, ಮೂರ್ಖನಾದಂತಹ, ಯೋಗ್ಯನಲ್ಲದ