पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅನನುಭವ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅನನುಭವ   ನಾಮಪದ

अर्थ : ಯಾವುದೇ ವಿಷಯ ಅಥವಾ ಸಂಗತಿಯಲ್ಲಿ ಅನುಭವದ ಕೊರತೆ ಇರುವುದು

उदाहरणे : ಆ ವ್ಯಕ್ತಿಯ ಅನನುಭವದ ಕಾರಣ ಈ ಕೆಲಸವನ್ನು ಅವರಿಗೆ ವಹಿಸಲಿಲ್ಲ.

समानार्थी : ಅನುಭವರಾಹಿತ್ಯ, ಅನುಭವವಿಲ್ಲದಿರುವಿಕೆ


इतर भाषांमध्ये अनुवाद :

अनुभवहीन होने की अवस्था या भाव।

अनुभवहीनता के कारण मैं इस काम को सही तरह से नहीं कर सकता।
अनुभवहीनता

Lack of experience and the knowledge and understanding derived from experience.

Procedural inexperience created difficulties.
Their poor behavior was due to the rawness of the troops.
inexperience, rawness

ಅನನುಭವ   ಗುಣವಾಚಕ

अर्थ : ಅನುಭವದ ಕೊರತೆಯಿರುವುದು ಅಥವಾ ಪಕ್ವವಾಗದೇ ಇರುವುದು

उदाहरणे : ಆತನು ಈ ಕೆಲಸದಲ್ಲಿ ಅಪಕ್ವ ಕೆಲಸಗಾರ.

समानार्थी : ಅನನುಭವವಾದ, ಅನನುಭವವಾದಂತ, ಅನನುಭವವಾದಂತಹ, ಅನುಭವವಿಲ್ಲದ, ಅನುಭವವಿಲ್ಲದಂತ, ಅನುಭವವಿಲ್ಲದಂತಹ, ಅಪಕ್ವ, ಅಪಕ್ವವಾದ, ಅಪಕ್ವವಾದಂತ, ಅಪಕ್ವವಾದಂತಹ


इतर भाषांमध्ये अनुवाद :

जिसने कोई काम अभी हाल में सीखा हो।

यह काम नौसिखिया व्यक्ति भी कर सकता है।
अनभ्यस्त, अपक्व, असिद्ध, कच्चा, नया, नव प्रशिक्षित, नवसिखा, नवसिखुआ, नौसिख, नौसिखिया, नौसिखुआ, न्यू

Lacking training or experience.

The new men were eager to fight.
Raw recruits.
new, raw

चौपाल