अर्थ : ಕೊನೆಯೇ ಇಲ್ಲದಿರುವುದು
उदाहरणे :
ಆಕಾಶ ಅನಂತವಾದುದು.
समानार्थी : ಅಂತ್ಯಹೀನ, ಅಂತ್ಯಹೀನವಾದ, ಅಂತ್ಯಹೀನವಾದಂತ, ಅಂತ್ಯಹೀನವಾದಂತಹ, ಅನಂತ, ಅನಂತವಾದಂತ, ಅನಂತವಾದಂತಹ, ಕೊನೆಯಿಲ್ಲದ, ಕೊನೆಯಿಲ್ಲದಂತ, ಕೊನೆಯಿಲ್ಲದಂತಹ
इतर भाषांमध्ये अनुवाद :
Having no limits or boundaries in time or space or extent or magnitude.
The infinite ingenuity of man.अर्थ : ಬಹಳ ಉದ್ದವಾಗಿ ಮತ್ತು ಅಗಲವಾಗಿ ಇರುವ
उदाहरणे :
ಕೃಷ್ಣನು ಅರ್ಜುನನಿಗೆ ತನ್ನ ಅನಂತ ರೂಪವನ್ನು ತೋರಿಸಿದ.
समानार्थी : ಅನಂತ, ಅನಂತವಾದಂತ, ಅನಂತವಾದಂತಹ
इतर भाषांमध्ये अनुवाद :