अर्थ : ಅವರು ಯಾವುದೇ ಸಭೆ ಅಥವಾ ಸಂಸ್ಥೆಯಲ್ಲಿ ಪ್ರಧಾನವಾಗಿರುವುದು
उदाहरणे :
ಪಂಡಿತ್ ರಾಮಾನುಜ ಅವರನ್ನು ಸರ್ವಸಮ್ಮತದಿಂದ ಈ ಸಂಸ್ಥೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು.
इतर भाषांमध्ये अनुवाद :
An executive officer of a firm or corporation.
presidentअर्थ : ಪರಿಣಿತತೆ ಅಥವಾ ಪ್ರವೀಣತೆ ಇಲ್ಲದಿರುವಿಕೆ
उदाहरणे :
ಅಪರಿಣಿತತೆಯ ಕಾರಣ ಅವನನ್ನು ಕೆಲಸಕ್ಕೆ ಸೇರಿಸಿಕೊಳ್ಳಲಿಲ್ಲ.
समानार्थी : ಅಪರಿಣಿತ
इतर भाषांमध्ये अनुवाद :
Having no qualities that would render it valuable or useful.
The drill sergeant's intent was to convince all the recruits of their worthlessness.अर्थ : ಸಭೆ ಅಥವಾ ಸಮಾಜದಲ್ಲಿ ಒಂದಾಗುವ ವ್ಯಕ್ತಿ
उदाहरणे :
ಅವನು ಹಲವಾರು ಸಂಸ್ಥೆಯಲ್ಲಿ ಸದಸ್ಯನಾಗಿದ.
समानार्थी : ಅಧಿಪತಿ, ಸದಸ್ಯ, ಸಭಾಸದ
इतर भाषांमध्ये अनुवाद :
One of the persons who compose a social group (especially individuals who have joined and participate in a group organization).
Only members will be admitted.