अर्थ : ಯುದ್ಧ, ಕದನ ಮುಂತಾದ ಎದುರಾಳಿಗಳ ಅತಿಕ್ರಮಣದ ಸಂದರ್ಭದಲ್ಲಿ ಒಂದು ದೇಶ ಅಥವಾ ಪ್ರಾಂತ್ಯವು ಸೋತು ತನ್ನ ದನ ಧಾನ್ಯ ಸಂಪತ್ತು ಎಲ್ಲವನ್ನೂ ಕಳೆದುಕೊಳ್ಳುವಿಕೆ
उदाहरणे :
ಆಂತರಿಕ ಕಲಹದಿಂದಾಗಿ ವಿಜಯನಗರ ಸಾಮ್ರಾಜ್ಯವು ಪತನ ಹೊಂದಿತು.
इतर भाषांमध्ये अनुवाद :
अर्थ : ಉತ್ತಮ ಸ್ಥಿತಿಯಲ್ಲಿರುವ ಆಥವಾ ಉನ್ನತ ಸ್ಥಾನದಲ್ಲಿರುವವರು ಅತ್ಯಂತ ಕೆಳ ಸ್ಥಿತಿಗೆ ಮರಳುವುದು ಅಥವಾ ಮೇಲ್ ಸ್ಥರದಿಂದ ಕೆಳಸ್ಥರಕ್ಕೆ ಇಳಿಯುವಿಕೆ
उदाहरणे :
ದುಷ್ಟ ವ್ಯಕ್ತಿಗಳು ತಮ್ಮ ದುಷ್ಠತನದಿಂದಾಗಿಯೇ ಪತನ ಹೊಂದುತ್ತಾರೆ.
इतर भाषांमध्ये अनुवाद :
उन्नत अवस्था, वैभव, ऊँचे पद, मर्यादा आदि से गिरकर बहुत नीचे स्तर पर आने की क्रिया।
दुर्गुण मनुष्य को पतन की ओर ले जाता है।A condition inferior to an earlier condition. A gradual falling off from a better state.
declination, declineअर्थ : ಪೀಳಿಗೆಯಿಂದ ಪೀಳಿಗೆಗೆ ಕಡಿಮೆಯಾಗುವ ಆದರ್ಶಗುಣ ಮತ್ತು ನೈತಿಕ ಮೌಲ್ಯಗಳು
उदाहरणे :
ಹಣವನ್ನು ಗಳಿಸುವ ದುರಾಸೆಯಿಂದಾಗಿ ಇಂದು ನೈತಿಕವಾಗಿ ಅಧೋಗತಿ ಸಂಭವಿಸುತ್ತಿದೆ.