अर्थ : ಯಾವುದಾದರು ವಸ್ತು ಅಥವಾ ಸಂಪತ್ತು ಮೊದಲಾದವುಗಳ ಮೇಲೆ ಇನ್ನೊಬ್ಬರ ಬಲಪೂರ್ವಕವಾದ ಹತೋಟಿ
उदाहरणे :
ಲಿಬಿಯಾದ ಕೆಲವು ಪಟ್ಟಣಗಳ ಮೇಲೆ ವಿಪಕ್ಷೀಯಾ ದಳದವರು ತಮ್ಮ ಹಿಡಿತವನ್ನು ಹೊಂದಿದ್ದಾರೆ.
समानार्थी : ಅಧಿಕಾರಕೊಳಪಡಿಸು, ಅಧಿಕಾರತರು, ವಶಕ್ಕೆತರು, ವಶದಲ್ಲಿರಿಸು, ಹಿಡಿತಕೊಳಪಡಿಸು, ಹಿಡಿತಕ್ಕೆತರು, ಹಿಡಿತದಲ್ಲಿರಿಸು, ಹಿಡಿತವನ್ನು ಹೊಂದು
इतर भाषांमध्ये अनुवाद :
किसी वस्तु या संपत्ति आदि पर किसी का बलपूर्वक स्वामित्व होना।
लीबिया के कुछ शहरों पर विपक्षियों का कब्ज़ा हो चुका है।Happen, occur, take place.
I lost my wallet; this was during the visit to my parents' house.अर्थ : ಯಾವುದಾದರೊಂದನ್ನು ತಮ್ಮ ವಶದಲ್ಲಿಟ್ಟುಕೊಳ್ಳುವುದು
उदाहरणे :
ಆಂಗ್ಲರು ಸರ್ವಪ್ರಥಮವಾಗಿ ಭಾರತದ ಚಿಕ್ಕ-ಚಿಕ್ಕ ರಾಜ್ಯಗಳನ್ನು ತಮ್ಮ ಅಧೀನ ಮಾಡಿಕೊಂಡರು.
समानार्थी : ಅಧೀನಗೊಳಿಸು, ಅಧೀನಗೊಳ್ಳು, ವಶಪಡಿಸಿಕೊ, ವಶಪಡಿಸಿಕೊಳ್ಳು, ವಶಮಾಡಿಕೊಳ್ಳು, ಹತೋಟಿಯಲ್ಲಿಡು
इतर भाषांमध्ये अनुवाद :
किसी को अपने वश में करना।
अँग्रेज़ों ने सर्वप्रथम भारत के छोटे-छोटे राज्यों को अपने अधीन किया।