पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಧೀನತ್ವಸೂಚಕ-ಪದೀಮ शब्दाचा अर्थ आणि समानार्थी शब्द आणि प्रतिशब्दांसह उदाहरणे.

अर्थ : ತನ್ನ ಅರ್ಥವ್ಯಾಪ್ತಿಯಲ್ಲಿ ತನ್ನ ಅರ್ಥಕ್ಕೆ ಸಮೀಪವರ್ತಿಯಾದ ಪದೀಮವೊಂದರ ಅರ್ಥವ್ಯಾಪ್ತಿಯ ಒಂದು ಭಾಗವನ್ನು ಮಾತ್ರ ಹೊಂದಿದ್ದು ಆ ಪದೀಮಕ್ಕೆ ಅರ್ಥದ ದೃಷ್ಟಿಯಿಂದ ಅಧೀನವಾಗಿರುವಂತಹ ಪದೀಮ

उदाहरणे : ಇಲ್ಲಿ ಕೊಟ್ಟಿರುವ ಉದಾಹರಣೆಗಳಾದ ಮಲ್ಲಿಗೆ ಮತ್ತು ಹೂವು ಎಂಬ ಪದೀಮಗಳಲ್ಲಮಲ್ಲಿಗೆ ಎಂಬುದು ಕೆಳಗಣ ಪದೀಮವಾಗಿರುವುದಲ್ಲದೆ ಅದರ ಅರ್ಥ ಸಂಬಂಧದ ದೃಷ್ಟಿಯಿಂದ ಹೂವು ಎಂಬ ಪದೀಮಕ್ಕೆ ಅಧೀನವಾಗಿದೆ.

समानार्थी : ಅಧೀನತ್ವಸೂಚಕ ಪದೀಮ, ಕೆಳಗಣ ಪದೀಮ, ಕೆಳಗಣ-ಪದೀಮ


इतर भाषांमध्ये अनुवाद :

वह शब्द जो किसी दिए गए शब्द के संबंध की दृष्टि से कम व्यापक या संकीर्ण हो।

कार और वाहन में कार अधोवाचक है।
अधःवाचक, अधःवाचक शब्द, अधोवाचक, अधोवाचक शब्द

A word that is more specific than a given word.

hyponym, subordinate, subordinate word

चौपाल