अर्थ : ಮಾತು ಮತ್ತು ನಿರ್ದೇಶನಗಳಲ್ಲಿ ತನಗೆ ಇರುವ ಅಧಿಕಾರವನ್ನು ಬಳಸಿಕೊಳ್ಳುವ ಗುಣ
उदाहरणे :
ನಮ್ಮ ಕಂಪನಿಯ ನಿರ್ದೇಶಕರದು ಅಧಿಕಾರಯುತ ವರ್ತನೆ.
इतर भाषांमध्ये अनुवाद :
जिसे अधिकार हो या जो अधिकार से पूर्ण हो।
इस संस्था में आपका भी अधिकारपूर्ण स्थान है।Having authority or ascendancy or influence.
An important official.अर्थ : ಎಲ್ಲಾ ಕೆಲಸಗಳನ್ನು ಚೆನ್ನಾಗಿ ಮಾಡುವಂತಹ ಅಥವಾ ತನ್ನ ಕರ್ತವ್ಯವನ್ನು ಪ್ರಾಮಾಣಿಕತನದಿಂದ ಪಾಲಿಸುವಂತಹ
उदाहरणे :
ರಾಜನು ಅಧಿಕಾರಯುತ ಮಂತ್ರಿಗೆ ಕಾರ್ಯಗಳನ್ನು ವಹಿಸಿ ತಾನು ನಿಶ್ಚಿಂತನಾದನು.
समानार्थी : ಅಧಿಕಾರಯುತ, ಅಧಿಕೃತ, ಪ್ರಮಾಣಿತ
इतर भाषांमध्ये अनुवाद :
Having authority or ascendancy or influence.
An important official.