पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಧಿಕಾರ ಪತ್ರ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಧಿಕಾರ ಪತ್ರ   ನಾಮಪದ

अर्थ : ಯಾವುದೇ ಕೆಲಸವನ್ನು ಮಾಡಲು ಅಧಿಕಾರ ಕೊಡುವ ವ್ಯಕ್ತಿ ಅಥವಾ ವಿಷಯ

उदाहरणे : ಪೊಲೀಸರು ವಾರೆಂಟು ಇಲ್ಲದೆ ಯಾರನ್ನು ಬಂದಿಸಲು ಆಗುವುದಿಲ್ಲ.

समानार्थी : ಅಪ್ಪಣೆ, ವಾರೆಂಟು


इतर भाषांमध्ये अनुवाद :

वह आज्ञापत्र जिसमें किसी को कोई कार्य करने की आज्ञा या स्वत्व दिया गया हो।

बिना अनुज्ञापत्र के पुलिस किसी को गिरफ्तार नहीं कर सकती।
अधिकरण्य, अधिपत्र, अनुज्ञा-पत्र, अनुज्ञापत्र, वारंट, वॉरंट

A writ from a court commanding police to perform specified acts.

warrant

अर्थ : ಯಾವುದೇ ವಿಶೇಷ ಕೆಲಸ ಮಾಡುಲು ಅಥವಾ ನಮ್ಮ ಬಳಿ ಯಾವುದೋ ವಿಶೇಷ ವಸ್ತುವನ್ನು ಇಟ್ಟುಕೊಳ್ಳುವ ಕೊಟ್ಟಿರುವ ಅಧಿಕಾರ-ಪತ್ರ

उदाहरणे : ಮಹೇಶ್ ವಾಹನ ಓಡಿಸಲು ಪರವಾನಗಿ ದೊರೆಯಿತು

समानार्थी : ಅನುಮತಿ, ಅಪ್ಪಣೆ ಚೀಟಿ, ಪರವಾನಗಿ, ಪರವಾನೆ, ಪರ್ಮಿಟ್ಟು


इतर भाषांमध्ये अनुवाद :

कोई विशेष काम करने या अपने पास कोई विशेष वस्तु रखने का शासन द्वारा प्रदत्त अधिकार-पत्र।

महेश को गाड़ी चलाने का लाइसेंस मिल गया है।
अनुज्ञप्ति, अनुमतिपत्र, परमिट, लाइसेंस, लाइसेन्स, लायसंस, लायसन्स

A legal document giving official permission to do something.

licence, license, permit

अर्थ : ಯಾರೋ ಒಬ್ಬರ ಸ್ಥಿರವಾದ ಸಂಪತ್ತು ಅಥವಾ ಭೂಮಿಯನ್ನು ಅನುಭವಿಸುತ್ತಿದ್ದು ಅದರ ಪತ್ರ ಮಾಲೀಕನಿಂದ ವ್ಯಕ್ತಿ ಅಥವಾ ಗುತ್ತಿಗೆದಾರನಿಗೆ ದೊರೆಯುವುದು

उदाहरणे : ಗ್ರಾಮದ ಹಿರಿಯರು ಹಳ್ಳಿಯ ಎಲ್ಲಾ ಅಧಿಕಾರ ಪತ್ರವನ್ನು ತನ್ನ ಹತ್ತಿರದ ಸಂಬಂಧಿಗಳಿಗೆ ನೀಡಿದರು.

समानार्थी : ತ್ರಾಮಪಟ್ಟ


इतर भाषांमध्ये अनुवाद :

किसी स्थावर सम्पत्ति या भूमि के उपभोग का वह पत्र जो स्वामी की ओर से असामी या ठेकेदार को मिलता है।

ग्राम-प्रधान ने गाँव के सभी तालाबों का पट्टा अपने सगे-संबंधियों को दिया है।
इजारा, पटा, पट्टा, लीज

The right to hold property. Part of an ancient hierarchical system of holding lands.

land tenure, tenure

अर्थ : ಯಾರೋ ಒಬ್ಬರು ಯಾವುದೇ ಕೆಲಸ ಮಾಡಲು ನೀಡಿರುವ ಸ್ವಾತಂತ್ರ್ಯದ ಪತ್ರ

उदाहरणे : ನೀವು ನಿಮ್ಮ ಅಧಿಕಾರ ಪತ್ರವನ್ನು ನನಗೆ ತೋರಿಸುವಿರ.


इतर भाषांमध्ये अनुवाद :

वह पत्र जिसके अनुसार किसी को कोई कार्य करने का स्वत्व प्राप्त हो।

क्या आप मुझे अपना अधिकारपत्र दिखा सकते हैं?
अधिकार-पत्र, अधिकारपत्र, चार्टर

A document giving an official instruction or command.

authorisation, authorization, mandate

चौपाल