अर्थ : ಅಧಿಕಾಂಶಕ್ಕೆ ಸಂಬಂಧಿಸಿದ ಅಥವಾ ಅಧಿಕಾಂಶದ ಅಥವಾ ಅಧಿಕವಾಗಿರುವಂತಹ
उदाहरणे :
ಈ ಕ್ಷೇತ್ರದ ಅಧಿಕಾಂಶ ಭಾಗ ಕಾಡಿನಿಂದ ಆವೃತ್ತವಾಗಿದೆ.
समानार्थी : ಅಧಿಕವಾಗಿರುವ, ಅಧಿಕವಾಗಿರುವಂತ, ಅಧಿಕವಾಗಿರುವಂತಹ, ಅಧಿಕಾಂಶ, ಅಧಿಕಾಂಶವಾದ, ಅಧಿಕಾಂಶವಾದಂತ, ಅಧಿಕಾಂಶವಾದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ, ಹೆಚ್ಚು ಭಾಗ, ಹೆಚ್ಚು ಭಾಗದ
इतर भाषांमध्ये अनुवाद :
Greater in number or size or amount.
A major portion (a majority) of the population.अर्थ : ನಿಯತವಾದ ಅಥವಾ ಇರುವುದಕ್ಕಿಂತಲೂ ಹೆಚ್ಚಾದ
उदाहरणे :
ಈ ದುಬಾರಿ ಕಾಲದಲ್ಲಿ ಹೆಚ್ಚುವರಿ ಸಂಪಾದನೆ ಇಲ್ಲದಿದ್ದರೆ ಮನೆ ನಡೆಸುವುದು ತುಂಬಾ ಕಷ್ಟ.
समानार्थी : ಅಧಿಕ, ಅಧಿಕವಾದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ, ಹೆಚ್ಚಿನ, ಹೆಚ್ಚುವರಿ, ಹೆಚ್ಚುವರಿಯಾದ, ಹೆಚ್ಚುವರಿಯಾದಂತ, ಹೆಚ್ಚುವರಿಯಾದಂತಹ
इतर भाषांमध्ये अनुवाद :
Further or added.
Called for additional troops.