पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಧರ್ಮಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಧರ್ಮಿ   ಗುಣವಾಚಕ

अर्थ : ಕೆಟ್ಟ ಕೆಲಸಗಳನ್ನು ಮಾಡುವವ ಅಥವಾ ನೀಚ ಕೆಲಸಗಳಲ್ಲಿ ತೊಡಗಿಕೊಂಡವ

उदाहरणे : ದುಷ್ಕರ್ಮಿಯೊಬ್ಬ ಮಹಿಳೆಯೊಬ್ಬಳನ್ನು ಅಪಹರಿಸಿ ಕೊಂದುಹಾಕಿದ್ದಾನೆ.

समानार्थी : ಕೆಟ್ಟವ, ದುರುಳ, ದುರ್ನಡತೆಯ, ದುಷ್ಕರ್ಮಿ, ನೀಚ, ಪಾಪಿತನದ


इतर भाषांमध्ये अनुवाद :

दुष्कर्म करनेवाला या जो अच्छा कर्म न करता हो।

दुष्कर्म से डरो,दुष्कर्मी व्यक्ति से नहीं।
अकर्मी, अकृत्यकारी, अपकर्मी, कुकर्मी, खल, दुष्कर्मी, बदकार

Morally bad in principle or practice.

wicked

अर्थ : ಧರ್ಮದಲ್ಲಿ ನಿಷ್ಠೆ ಅಥವಾ ಶ್ರದ್ಧೆ ಇಲ್ಲದಿರುವ ಅಥವಾ ಧರ್ಮ ಪರಿಪಾಲನೆ ಮಾಡದವ

उदाहरणे : ರಾವಣ ಒಬ್ಬ ಅಧರ್ಮಿಯಾಗಿದ್ದ.

समानार्थी : ಅಧರ್ಮಾತ್ಮಕ, ಅಧರ್ಮಾತ್ಮಕವಾದ, ಅಧರ್ಮಾತ್ಮಕವಾದಂತ, ಅಧರ್ಮಾತ್ಮಕವಾದಂತಹ, ಅಧರ್ಮಿಯಾದ, ಅಧರ್ಮಿಯಾದಂತ, ಅಧರ್ಮಿಯಾದಂತಹ, ಅಧರ್ಮಿಷ್ಟ, ಅಧರ್ಮಿಷ್ಟವಾದ, ಅಧರ್ಮಿಷ್ಟವಾದಂತ, ಅಧರ್ಮಿಷ್ಟವಾದಂತಹ, ನೀಚ, ನೀಚನಾದ, ನೀಚನಾದಂತ, ನೀಚನಾದಂತಹ


इतर भाषांमध्ये अनुवाद :

धर्म में निष्ठा या श्रद्धा न रखने वाला या जो धार्मिक न हो।

वह अधार्मिक व्यक्ति है।
अधर्मात्मा, अधर्मिष्ठ, अधर्मी, अधार्मिक, धर्महीन

चौपाल