पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅದ್ದು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅದ್ದು   ಕ್ರಿಯಾಪದ

अर्थ : ನೀರು ಅಥವಾ ಯಾವುದಾದರು ದ್ರವ ಪದಾರ್ಥದಲ್ಲಿ ಹಾಕುವ ಕ್ರಿಯೆ

उदाहरणे : ಸ್ವಾಮೀಜಿಯು ನೀರು ಕುಡಿಯುವುದಕ್ಕಾಗಿ ಕಮಂಡಲವನ್ನು ನದಿಯಲ್ಲಿ ಮುಳುಗಿಸಿದರು.

समानार्थी : ಮುಳುಗಿಸು


इतर भाषांमध्ये अनुवाद :

पानी या किसी द्रव पदार्थ में डालना।

स्वामीजी ने पानी पीने के लिए कमंडल नदी में डुबाया।
डुबाना, डुबोना, बुड़ाना, बोरना

Immerse briefly into a liquid so as to wet, coat, or saturate.

Dip the garment into the cleaning solution.
Dip the brush into the paint.
dip, douse, dunk, plunge, souse

अर्थ : ಯಾವುದೇ ವಸ್ತು ಯಾವುದೇ ಬಗೆಯ ದ್ರವದಿಂದ ಪೂರ್ತಿಯಾಗಿ ಸುತ್ತುವರಿಯಲ್ಪಟ್ಟ ಸ್ಥಿತಿ

उदाहरणे : ಹಡಗು ಸುಮುದ್ರದಲ್ಲಿ ಮುಳುಗಿತು.

समानार्थी : ತಳಸೇರು, ಮುಳುಗಿಹೋಗು, ಮುಳುಗು


इतर भाषांमध्ये अनुवाद :

पानी या और किसी तरल पदार्थ में पूरा समाना।

तूफ़ान के कारण ही जहाज़ पानी में डूबा।
डूबना, बूड़ना

Go under.

The raft sank and its occupants drowned.
go down, go under, settle, sink

अर्थ : ಚೂರಿ, ಕತ್ತಿ ಮೊದಲಾದ ಶಸ್ತ್ರಗಳನ್ನು ಯಾವುದಾದರು ತೆಳುವಾಗಿರುವ ವಿಷ ಪದಾರ್ಥದಲ್ಲಿ ಹಾಕಿ ಅದನ್ನು ತಣಿಸುವ ಪ್ರಕ್ರಿಯೆ

उदाहरणे : ಭೇಟೆಗಾರನು ಭೇಟೆಯಾಡುವುದಕ್ಕಾಗಿ ಶಸ್ತ್ರಗಳನ್ನು ವಿಷದಲ್ಲಿ ಅದ್ದಿದ್ದಾನೆ.

समानार्थी : ತಣಿಸು


इतर भाषांमध्ये अनुवाद :

छुरी,तलवार आदि शस्त्रों के फलों को तपाकर किसी विषैले तरल पदार्थ में डालना ताकि फल पर जहर की परत चढ़ जाए।

शिकारी आखेट करने के लिए शस्त्रों को जहर में बुझा रहा है।
बुझाना

चौपाल