पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅದಮ್ಯವಾದಂತಹ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅದಮ್ಯವಾದಂತಹ   ಗುಣವಾಚಕ

अर्थ : ಪ್ರಬಲವಾದ ಒತ್ತಾಸೆ

उदाहरणे : ಅದಮ್ಯವಾದ ಒತ್ತಾಸೆ ಕೆಲವುಬಾರಿ ದಾರಿ ತಪ್ಪಿಸುತ್ತದೆ.

समानार्थी : ಅಡಗಿಸಲಾಗದ, ಅಡಗಿಸಲಾಗದಂತ, ಅಡಗಿಸಲಾಗದಂತಹ, ಅದಮ್ಯವಾದ, ಅದಮ್ಯವಾದಂತ, ತಡೆಯಲಾಗದ, ತಡೆಯಲಾಗದಂತ, ತಡೆಯಲಾಗದಂತಹ


इतर भाषांमध्ये अनुवाद :

जो बहुत ही प्रबल या उग्र हो।

लंका युद्ध के दौरान बानरी सेना ने अदम्य साहस का परिचय दिया।
अदम्य

Impossible to subdue.

indomitable, never-say-die, unsubduable

अर्थ : ನಿಯಂತ್ರಿಸಲಾರದ ಮನಸ್ಸಿನ ಭಾವನೆ ಅಥವಾ ಇನ್ನಾವುದೇ ಸಂಗತಿ

उदाहरणे : ನನ್ನ ಮನಸ್ಸಿಗೆ ಅದಮ್ಯ ಸಂತೋಷವಾಯಿತು.

समानार्थी : ಅಡಗಿಸಲಾಗದ, ಅಡಗಿಸಲಾಗದಂತ, ಅಡಗಿಸಲಾಗದಂತಹ, ಅದಮ್ಯ, ಅದಮ್ಯವಾದ, ಅದಮ್ಯವಾದಂತ, ತಡೆಯಲಾಗದ, ತಡೆಯಲಾಗದಂತ, ತಡೆಯಲಾಗದಂತಹ, ದುನರ್ಗ್ರಾಹ್ಯ, ದುನರ್ಗ್ರಾಹ್ಯವಾದ, ದುನರ್ಗ್ರಾಹ್ಯವಾದಂತ, ದುನರ್ಗ್ರಾಹ್ಯವಾದಂತಹ


इतर भाषांमध्ये अनुवाद :

जो वश में न आ सके।

मन अवश्य नहीं है,इसे ध्यान,योग आदि द्वारा वश में किया जा सकता है।
अवश्य

Impossible to repress or control.

An irrepressible chatterbox.
Uncontrollable laughter.
irrepressible, uncontrollable

चौपाल