अर्थ : ಏನ್ನನೋ ಪಡೆಯುವುದರ ಅತಿಯಾದಂತಹ ಆಸೆ ಅಥವಾ ಪ್ರಾಯಶಃ ಅದು ಅನುಚಿತವಾಗಿದೆ ಎಂದು ಅಂದು ಕೊಳ್ಳಬಹುದು
उदाहरणे :
ಯಾವುದಾದರು ವಸ್ತುವಿನ ಬದಲಾಗಿ ಅಧಿಕವಾದಂತಹ ಅತ್ಯಾಸೆ ಒಳ್ಳೆಯದಲ್ಲಅತ್ಯಾಸೆಯಂಬುದು ಕೆಟ್ಟದಾದಂತಹ ಭೂತಬಾಧೆ.
समानार्थी : ಅಭಿಲಾಷೆ, ಆಶೆ, ಆಸೆ, ಇಚ್ಛೆ, ತೀವ್ರ ಆಕಾಂಕ್ಷೆ, ತೃಷ್ಣೆ, ತೋರಿಸುವಿಕೆ, ಪ್ರಲೋಭ, ಬಯಕೆ, ಲಾಲಸೆ, ಲೋಭ
इतर भाषांमध्ये अनुवाद :
Excessive desire to acquire or possess more (especially more material wealth) than one needs or deserves.
greedअर्थ : ಒಂದು ಮಾತು ಅಥವಾ ಕೆಲಸದಿಂದ ಯಾರೋ ಒಬ್ಬರನ್ನು ಮರುಳು ಮಾಡಿ ತನ್ನ ಕಡೆಗೆ ಸೆಳೆಯುವುದು ಅಥವಾ ಅವರಿಂದ ಯಾವುದೋ ಕೆಲಸ ಮಾಡಿಸುವುದು
उदाहरणे :
ರಾತ್ರಿಯ ವೇಳೆಯಲ್ಲಿ ಮಕ್ಕಳಿಗೆ ಅತ್ಯಾಸೆ ತೋರಿಸಿ ಸುಮ್ಮನಾಗಿಸುವುದು.
समानार्थी : ಆಸೆ
इतर भाषांमध्ये अनुवाद :
The act of influencing by exciting hope or desire.
His enticements were shameless.