अर्थ : ಇನ್ನೊಬ್ಬರಿಂದ ಮಾಡಲಾಗುವಂತಹ ದಬ್ಬಾಳಿಕೆಯನ್ನು ಸಹಿಸಿಕೊಳ್ಳುವುದು
उदाहरणे :
ಬ್ರಿಟಿಷರ ಆಳ್ವಿಕೆ ಸಮಯದಲ್ಲಿ ಭಾರತೀಯರು ಎಲ್ಲಾ ಕ್ಷೇತ್ರದಲ್ಲಿಯೂ ಅವರ ದಬ್ಬಾಳಿಕೆಯನ್ನು ಸಹಿಸಿಕೊಂಡರು.
समानार्थी : ಅತ್ಯಾಚಾರವನ್ನು ಸಹಿಸು, ದಬ್ಬಾಳಿಕೆಯನ್ನು ಸಹಿಸು, ದಬ್ಬಾಳಿಕೆಯನ್ನು ಸೈರಿಸು
इतर भाषांमध्ये अनुवाद :
किसी के द्वारा किया जा रहा अत्याचार बरदाश्त करना।
अंग्रेजी शासन के समय भारतीयों ने हर क्षेत्र में बहुत ही अत्याचार सहे।