अर्थ : ಅತಿಯಾದ ಹೆಚ್ಚಳವಿರುವ ಅವಸ್ಥೆ ಅಥವಾ ಭಾವ
उदाहरणे :
ಶರೀರದಲ್ಲಿ ಸಕ್ಕರೆ ಪ್ರಮಾಣ ಅತ್ಯಧಿಕ ಇರುವುದರಿಂದ ಮಧುಮೇಹ ಕಾಯಿಲೆ ಬರುತ್ತದೆ.
समानार्थी : ಅಪರಿಮಿತತೆ, ಪುಷ್ಕಲತೆ, ವಿಪುಲತೆ, ಹೇರಳವಾಗಿರುವಿಕೆ
इतर भाषांमध्ये अनुवाद :
The property of being extremely abundant.
The profusion of detail.अर्थ : ಯಾವುದೇ ವಿಷಯ ಅಥವಾ ಸಂಗತಿ ಹೆಚ್ಚುವರಿಯಾಗಿರುವಿಕೆ
उदाहरणे :
ಬ್ರಷ್ಟಾಚಾರದಿಂದಾಗಿ ಅತ್ಯಧಿಕ ಹಣ ಶ್ರೀಮಂತರಲ್ಲಿ ಸಂಗ್ರಹವಾಗಿದೆ.
समानार्थी : ಅಧಿಕ
इतर भाषांमध्ये अनुवाद :
मान, मात्रा आदि में अधिक होने की अवस्था या भाव।
धन की अधिकता से वह घमण्डी हो गया है।अर्थ : ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಾದ
उदाहरणे :
ಬಹುತೇಕ ಜನರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸುತ್ತಿದ್ದಾರೆ.
समानार्थी : ಅತಿ ಹೆಚ್ಚು, ದೊಡ್ಡ, ಬಹಳಷ್ಟು, ಬಹುತೇಕ
इतर भाषांमध्ये अनुवाद :
अर्थ : ಯಾವುದಾದರೂ ನಿರ್ದಿಷ್ಟ ಸಂಖ್ಯಾ ಪ್ರಮಾಣಕ್ಕಿಂತ ಹೆಚ್ಚಾಗಿರುವ ಪ್ರಮಾಣ
उदाहरणे :
ನಿನ್ನೆಯ ಅತ್ಯಧಿಕ ಮಳೆಯಿಂದಾಗಿ ನಮ್ಮೂರಲ್ಲಿ ಹತ್ತು ಮನೆಗಳು ಕುಸಿದಿವೆ.
समानार्थी : ಅತಿಹೆಚ್ಚಿನ, ಅತಿಹೆಚ್ಚು, ಅತ್ಯಧಿಕವಾದ, ಅತ್ಯಧಿಕವಾದಂತ, ಅತ್ಯಧಿಕವಾದಂತಹ
इतर भाषांमध्ये अनुवाद :
बहुत अधिक।
सेठ मुरालीलाल के पास अत्यधिक धन है।