अर्थ : ಯಾವುದೇ ಭಾವನೆ ಧೋರಣೆ ವಿಷಯ ಮಾತು ಅವಶ್ಯಕತೆ ಅಥವಾ ಔಚಿತ್ಯಕ್ಕಿಂತಲು ಹೆಚ್ಚು ಇರುವಂತಹ ಸ್ಥಿತಿ
उदाहरणे :
ಯಾವುದೇ ಕೆಲಸ ಅತಿರೇಕವಾಗುವುದು ಅಷ್ಟೇನು ಒಳ್ಳೆಯದ್ದಲ್ಲ.
इतर भाषांमध्ये अनुवाद :
किसी वस्तु या बात का आवश्यकता या औचित्य से अधिक या गम्भीर होने की अवस्था या भाव।
किसी भी चीज का अतिरेक अच्छा नहीं होता।अर्थ : ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿರುವುದು ಅಥವಾ ಮನಸ್ಸಿಗೆ ಬಂದಂತೆ ವರ್ತಿಸುವುದು
उदाहरणे :
ಅವನ ಅತಿರೇಕದ ವರ್ತನೆಯಿಂದಾಗಿ ಆತನನ್ನು ಕೆಲಸದಿಂದ ವಜಾ ಮಾಡಲಾಯಿತು.
समानार्थी : ಉಚ್ಛೃಂಖಲತೆ, ತಾಳ ತಪ್ಪಿರುವುದು, ಸಂಯಮರಾಹಿತ್ಯ, ಹತೋಟಿ ತಪ್ಪಿರುವುದು
इतर भाषांमध्ये अनुवाद :
चित्त की वासना को अनुचित या बुरे मार्गों पर जाने देने की क्रिया या भाव।
असंयम के कारण वह रोगों का शिकार हो गया।Excess in action and immoderate indulgence of bodily appetites, especially in passion or indulgence.
The intemperance of their language.