सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಅತಿಯಾಸೆ ಹೊಂದಿರುವವನು
उदाहरणे : ಮೋಹನನೊಬ್ಬ ಅತಿಯಾಸೆಯ ಮನುಷ್ಯವರದಕ್ಷಿಣೆಯ ಅತ್ಯಾಸೆಯಿಂದಾಗಿ ಮದುಮಗಳನ್ನು ಕೊಲೆಮಾಡಿದರು.
समानार्थी : ಅತಿಯಾದ ಆಸೆ, ಅತ್ಯಾಶೆ, ಅತ್ಯಾಸೆ, ಆಶೆ, ಆಸೆ, ಆಸೆಪುರುಕ, ಆಸೆಬುರುಕ, ತೃಷ್ಣೆ, ದುರಾಸೆ, ಲೋಭ, ಲೋಭಿ
इतर भाषांमध्ये अनुवाद :हिन्दी English
वह जिसे लालच हो।
A person regarded as greedy and pig-like.
अर्थ : ಅತಿಯಾದ ಆಶೆಯನ್ನು ಹೊಂದಿರುವುದು
उदाहरणे : ಮಗು ಮಿಠಾಯಿಯನ್ನು ನೋಡಿ ಅತ್ಯಾಶೆಯಿಂದ ಅದನ್ನು ಕೊಡಿಸುವಂತೆ ಕೇಳಿತು.
समानार्थी : ಅತ್ಯಾಶೆಯ, ತೃಷೆಯ, ದುರಾಶೆಯ, ಲೋಭಿತನದ
लालच भरा।
Having or expressing desire for something.
स्थापित करा