अर्थ : ಯಾವುದೋ ಒಂದು ಹೆಚ್ಚಿನ ಪ್ರಮಾಣ ಇರುವುದು
उदाहरणे :
ಅವಳ ಬಳಿ ಬಹಳ ಆಸ್ತಿ-ಪಾಸ್ತಿ ಇದೆ.
समानार्थी : ತುಂಬಾ ಅಧಿಕ, ಬಹಳ, ಸಾಕಷ್ಟು, ಹೆಚ್ಚು
इतर भाषांमध्ये अनुवाद :
(quantifier used with mass nouns) great in quantity or degree or extent.
Not much rain.