अर्थ : ಯಾವುದು ತುಂಬಾ ಕಹಿಯಾಗಿರುವುದೋ
उदाहरणे :
ಅವನು ರೋಗದಿಂದ ಮುಕ್ತಿಯನ್ನು ಪಡೆಯುವುದಕ್ಕಾಗಿ ತುಂಬಾ ಕಹಿಯಾದ ಔಷಧಿಯನ್ನು ಕುಡಿಯುತ್ತಾನೆ.
समानार्थी : ತುಂಬಾ ಕಹಿಯಾದ, ಬಲು ಕಹಿಯಾದ
इतर भाषांमध्ये अनुवाद :
जो बहुत ही या अत्यधिक कड़वा हो।
वह रोग से मुक्ति पाने के लिए बहुत कड़वी दवा पीता है।अर्थ : ಯಾವುದೋ ಒಂದು ಕಹಿ ಮತ್ತು ಕಾರವಾಗಿ ಇರುವುದು
उदाहरणे :
ಅಮ್ಮ ಇಂದು ಅತಿ ಕಹಿಯಾದ ಹಾಗಲಕಾಯಿಯ ಗೊಜ್ಜನ್ನು ಮಾಡಿದ್ದಾಳೆ
इतर भाषांमध्ये अनुवाद :