पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಣ್ಣ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಣ್ಣ   ನಾಮಪದ

अर्थ : ಒಂದೇ ತಂದೆ ತಾಯಿಗೆ ಹುಟ್ಟಿದ ಗಂಡು ಮಗು

उदाहरणे : ಶ್ಯಾಮ ನನ್ನ ಒಡಹುಟ್ಟಿದ ಸೋದರ

समानार्थी : ಅಗ್ರಜ, ಒಡಹುಟ್ಟಿದ ಅಣ್ಣ, ಒಡಹುಟ್ಟಿದ ಸೋದರ, ಸಹೋದರ, ಸಹೋದರ ಭ್ರಾತ, ಸ್ವಂತ ಅಣ್ಣ


इतर भाषांमध्ये अनुवाद :

एक ही माता-पिता से उत्पन्न पुरुष।

श्याम मेरा सगा भाई है।
खास भाई, बीरन, भइया, भाई, सगा भाई, सहोदर, सहोदर भ्राता, सोदर

A male with the same parents as someone else.

My brother still lives with our parents.
blood brother, brother

अर्थ : ಪುರುಷರನ್ನು ಸಂಭೋಧಿಸುವ ಪದ

उदाहरणे : ಅಣ್ಣ! ನಾನು ನಿನಗೆ ಸಹಾಯ ಮಾಡಬಹುದೇ?

समानार्थी : ಗೆಳೆಯ, ತಮ್ಮ


इतर भाषांमध्ये अनुवाद :

पुरुषों के लिए एक सम्बोधन।

भाई साहब, क्या मैं आपकी सहायता कर सकता हूँ?
भइया, भाई, भाई साहब, भाईसाहब, भैया

अर्थ : ಮೊದಲು ಹುಟ್ಟಿದವನು

उदाहरणे : ಶ್ಯಾಮನ ದೊಡ್ಡ ಅಣ್ಣ ಅಧ್ಯಾಪಕನಾಗಿದ್ದಾನೆ.

समानार्थी : ಅಗ್ರಜ, ದೊಡ್ಡ ಅಣ್ಣ, ದೊಡ್ಡ-ಅಣ್ಣ, ಸಹೋದರ, ಸೋದರ


इतर भाषांमध्ये अनुवाद :

वह भाई जिसने पहले जन्म लिया हो।

श्याम का बड़ा भाई अध्यापक है।
अग्रज, अग्रजन्मा, जेठा भाई, ज्येष्ठ भ्राता, दादा, पित्र्य, पूर्वज, बड़ा भाई, भइया, भाई साहब, भाईसाहब, भैया

An older brother.

big brother

अर्थ : ಕೃಷ್ಣ ದೊಡ್ಡ ಅಣ್ಣ ರೋಣಿಯ ಪುತ್ರ

उदाहरणे : ಬಲರಾಮ ಶೇಷನಾಗನ ಅವತಾರ ಎಂದು ನಂಬಲಾಗುತ್ತದೆ.

समानार्थी : ಅಚ್ಚುತ್ತಾಗ್ರಜ, ಏಕಕುಂಡಲ, ಕಾಮಪಾಲ, ಪ್ರಪಾಲಿ, ಪ್ರಿಯಮಧು, ಬಲದೇವ, ಬಲಭದ್ರ, ಬಲರಾಮ, ಮಧುಪ್ರಿಯ, ರೇವತೀರಮಣ, ರೇವತೀಶ, ರೋಹಿಣೀಸುತ, ವಜ್ರದೇಹ, ಶ್ರೀ ಕೃಷ್ಣನ ಅಣ್ಣ, ಸೌನಂದಿ


इतर भाषांमध्ये अनुवाद :

Elder brother of Krishna. An incarnation of Vishnu.

balarama

चौपाल