सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಒಂದು ಪ್ರಕಾರದ ಪರಜೀವಿ ಗಿಡದಲ್ಲಿ ಯಾವುದೇ ತರಹದ ಬೇರು, ಕಾಂಡ, ಎಲೆ ರಂಬೆ ಕೊಂಬೆ ಇತ್ಯಾದಿ ಇರುವುದಿಲ್ಲ
उदाहरणे : ಒಂದು ಜಾತಿಯ ಅಣಬೆ ಬಳಸಿ ಅಡುಗೆ ಮಾಡುತ್ತಾರೆ.
समानार्थी : ನಾಯಿಕೊಡೆ
इतर भाषांमध्ये अनुवाद :हिन्दी
एक प्रकार का परजीवी पौधा जिसमें पर्णहरिम, जड़, तने, पत्तियाँ आदि नहीं होती हैं।
अर्थ : ತಿನ್ನುವಂತಹ ಒಂದು ತರಹದ ಅಣಬೆ
उदाहरणे : ನನಗೆ ಅಣಬೆಯ ಸೂಪು ತುಂಬಾ ಇಷ್ಟ.
समानार्थी : ನಾಯಿಗೊಡೆ
इतर भाषांमध्ये अनुवाद :हिन्दी English
एक तरह की खुंभी जो खाई जाती है।
Common name for an edible agaric (contrasting with the inedible toadstool).
अर्थ : ಒಂದು ತರಹದ ನಾಯಿಕೊಡೆ
उदाहरणे : ಮಳೆ ಬಿದ್ದ ಕಾರಣ ಅಲ್ಲಿ ಬಹಳಷ್ಟು ನಾಯಿಕೊಡೆ ಬಿದ್ದಿದೆ.
एक प्रकार की खुमी।
Any of various fleshy fungi of the subdivision Basidiomycota consisting of a cap at the end of a stem arising from an underground mycelium.
स्थापित करा