पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಡ್ಡಿಪಡಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಡ್ಡಿಪಡಿಸು   ಕ್ರಿಯಾಪದ

अर्थ : ಕರ್ತವ್ಯ, ವ್ಯವಸ್ಥೆ ಮೊದಲಾದವುಗಳನ್ನು ಕೆಲವು ಸಮಯದವರೆಗೆ ನಿಲ್ಲಿಸುವ ಅಥವಾ ಸರಿಯಾದ ರೀತಿಯಲ್ಲಿ ನಡೆಯದೇ ಇರುವ ಪ್ರಕ್ರಿಯೆ

उदाहरणे : ಕೋಲಾಹಲ ಶಾಂತಿಯನ್ನು ಭಂಗಗೊಳಿಸಿತು.

समानार्थी : ಭಂಗಗೊಳಿಸು, ಭಗ್ನ ಮಾಡು, ಭಗ್ನಗೊಳಿಸು, ಮುಗಿದುಹಾಕು


इतर भाषांमध्ये अनुवाद :

कर्त्तव्य, व्यवस्था आदि को बीच में कुछ समय के लिए रोकना या ठीक तरह से न चलने देना।

कोलाहल ने शांति भंग कर दी।
टोरना, तोड़ देना, तोड़ना, तोरना, भंग करना, भग्न करना

Make a break in.

We interrupt the program for the following messages.
break up, cut off, disrupt, interrupt

अर्थ : ಕೆಲಸವನ್ನು ಪೂರ್ಣಗೊಳಿಸು ತಡೆ ಮಾಡುವ ಪ್ರಕ್ರಿಯೆ

उदाहरणे : ಖಂಡಿತವಾಗಿ ಅವರು ನನ್ನ ಕೆಲಸಕ್ಕೆ ಅಡ್ಡಿ ಪಡಿಸುತ್ತಾರೆ.

समानार्थी : ತಡೆಯೊಡ್ಡು, ತೊಡಕು ಮಾಡು, ತೊಡಕುಂಟು ಮಾಡು


इतर भाषांमध्ये अनुवाद :

काम पूरा करने में विलंब करना।

ज़रूर उन्होंने ही मेरा काम अटकाया होगा।
अटकाना

Be a hindrance or obstacle to.

She is impeding the progress of our project.
hinder, impede

अर्थ : ಯಾವುದೋ ಒಂದು ವಸ್ತುವನ್ನು ಮಧ್ಯದಲ್ಲಿ ತಂದಿಟ್ಟು ತಡೆಯುವ ಪ್ರಕ್ರಿಯೆ

उदाहरणे : ನಾನು ನಡೆದುಕೊಂಡು ಹೋಗುವಾಗ ಅವನು ರಸ್ತೆಯ ಮೇಲೆ ಲಾಠಿ ಹಾಕಿ ತಡೆದ.

समानार्थी : ತಡೆ, ತಡೆಯೊಡ್ಡು


इतर भाषांमध्ये अनुवाद :

कोई वस्तु बीच में देकर गति रोकना।

उसने मेरे रास्ते में लाठी अड़ा दी।
अड़ाना, अराना

Block passage through.

Obstruct the path.
block, close up, impede, jam, obstruct, obturate, occlude

चौपाल