अर्थ : ತೊಂದರೆ ಅಥವಾ ಅಡಚಣೆ ಉತ್ಪತ್ತಿ ಮಾಡುವ ವ್ಯಕ್ತಿ
उदाहरणे :
ಅಡಚಣೆಗಳ ಕಾರಣದಿಂದ ನನ್ನ ಹಲವಾರು ಕೆಲಸ ಹಾಗೆ ನಿಂತುಬಿಟ್ಟಿದೆ.
समानार्थी : ಅಡಚಣೆ, ಅಡೆ-ತಡೆ, ತೊಂದರೆ, ಬಾಧಕ, ಬಾಧೆ, ಸಂಕಷ್ಟ, ಸಮಸ್ಯೆ
इतर भाषांमध्ये अनुवाद :
बाधा या अड़चन उत्पन्न करने वाला व्यक्ति।
बाधकों की वजह से मेरा कई काम रुका पड़ा है।Someone who systematically obstructs some action that others want to take.
obstructer, obstructionist, obstructor, resister, thwarterअर्थ : ಯಾರನನ್ನಾದರೂ ನಿಲ್ಲಿಸುವ ಅಥವಾ ನಡುವೆ ಮಾತಾಡಿ ಅಡ್ಡಿಮಾಡುವ ಕ್ರಿಯೆ ಅಥವಾ ಭಾವ
उदाहरणे :
ಪ್ರತಿ ಮಾತಿನ ಮಧ್ಯೆ ಅಡ್ಡಿಯನ್ನು ಉಂಟುಮಾಡುವುದು ಯಾರಿಗೂ ಇಷ್ಟವಾಗುವುದಿಲ್ಲ.
इतर भाषांमध्ये अनुवाद :
An act of delaying or interrupting the continuity.
It was presented without commercial breaks.अर्थ : ಕೆಲಸ, ಪ್ರಗತಿ, ಮಾರ್ಗ ಮುಂತಾದವುಗಳಲ್ಲಿ ಎದ್ದು ನಿಲ್ಲುವ ಅಥವಾ ಬರುವ ಅಡಚಣೆ
उदाहरणे :
ಮೋಹನ ನನ್ನ ಎಲ್ಲಾ ಕೆಲಸಗಳ ಮಧ್ಯೆ ಬಂದು ಅಡಚಣೆ ಉಂಟುಮಾಡಿ ನನ್ನನ್ನು ತೊಂದರೆಗೆ ಈಡು ಮಾಡುತ್ತಾನೆ.
समानार्थी : ಅಡಚನೆ, ಅಡೆತಡೆ, ಕಷ್ಟ, ತಡೆ, ತೊಂದರೆ, ತೊಡಕು, ನಿಷೇದ, ಬಾಧೆ, ವಿಘ್ನ, ಸಂಕಟದಲ್ಲಿ ಸಿಕ್ಕಿಸು, ಹಾನಿ
इतर भाषांमध्ये अनुवाद :
Any structure that makes progress difficult.
impediment, impedimenta, obstructer, obstruction, obstructorअर्थ : ವ್ಯಕ್ತಿ, ತತ್ವ ಅಥವಾ ಸಾರ, ಸತ್ವ ಅದು ಯಾವುದಾದರು ಸಂಸ್ಥೆ, ಕಾರ್ಯ, ಸಿದ್ಧಾಂತ ಮೊದಲಾದವುಗಳ ಆಧಾರ ರೂಪದಲ್ಲಿರುತ್ತದೆ
उदाहरणे :
ನನ್ನ ಗುರುಗಳು ಈ ವಿದ್ಯಾಲಯದ ಒಂದು ಸ್ತಂಭ.
इतर भाषांमध्ये अनुवाद :
अर्थ : ವಿರುದ್ಧವಾದ ಅಥವಾ ಅಸಮ್ಮತಿಯ ಸೂಚಕವಾದ ಅಭಿವ್ಯಕ್ತಿ ಅಥವಾ ಭಾವನೆ
उदाहरणे :
ಒಳ್ಳೇ ಕೆಲಸವನ್ನು ಮಾಡುವವರಿಗೆ ಯಾವುದೇ ರೀತಿಯ ಆಕ್ಷೇಪಣೆ ಮಾಡಬಾರದು.
इतर भाषांमध्ये अनुवाद :
किसी काम या बात के अनुचित, अव्यावहारिक, नीति-विरुद्ध या हानिकारक जान पड़ने पर उसे रोकने के उद्देश्य से कही जानेवाली विरोधी बात।
अच्छा काम करने में किसी को आपत्ति नहीं होनी चाहिए।The speech act of objecting.
objection