पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಡಿಗಲ್ಲು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಡಿಗಲ್ಲು   ನಾಮಪದ

अर्थ : ಧಾತುಗಳನ್ನಿಟ್ಟು ಸುತ್ತಿಗೆಯಿಂದ ಹೊಡೆಯುವ ಅಕ್ಕಸಾಲಿಗನ ಕಬ್ಬಿಣದ ಗದ್ದುಗೆ

उदाहरणे : ಅಕ್ಕಸಾಲಿಗನು ಕುರಪಿಯನ್ನು ಅಡಿಗಲ್ಲಿನ ಮೇಲೆ ಇಟ್ಟುಕೊಂಡು ಹೊಡೆಯುತ್ತಿದ್ದಾನೆ.


इतर भाषांमध्ये अनुवाद :

लोहे का वह आधार जिस पर सुनार, लुहार आदि कोई चीज रखकर हथौड़े से पीटते हैं।

लुहार खुरपे को निहाई पर रखकर पीट रहा है।
अरहन, अहरन, आहरन, निहाई, स्थूला

A heavy block of iron or steel on which hot metals are shaped by hammering.

anvil

अर्थ : ಮನೆ ಮುಂತಾದವುಗಳನ್ನು ಕಟ್ಟುವ ಸಮಯದಲ್ಲಿ ಮುಖ್ಯವಾದ ಭಾಗದಲ್ಲಿ ಗೋಡೆಯನ್ನು ಎಬ್ಬಿಸುವುದಕ್ಕಾಗಿ ನೆಲವನ್ನು ಅಗೆಯುವ ಮತ್ತು ಅಗೆದ ಜಾಗದಲ್ಲಿ ಗೋಡೆಗಳನ್ನು ಕಟ್ಟಲು ಆರಂಭಿಸಿ ಕಟ್ಟಲಾಗುತ್ತದೆ

उदाहरणे : ಗಟ್ಟಿಯಾದ ತಳಹದಿಯ ಆಧಾರದ ಮೇಲೆ ಬಹುಮಾಹಡಿಗಳ ಕಟ್ಟಡವನ್ನು ನಿರ್ಮಿಸಲು ಸಾಧ್ಯ.

समानार्थी : ಅವಲಂಬನೆ, ಆಧಾರ, ಆಸರೆ, ತಳಹದಿ, ಪಾಯಾ, ಮೂಲ


इतर भाषांमध्ये अनुवाद :

मकान आदि बनाने के समय उसका वह मूल भाग जो दीवारों की दृढ़ता के लिए ज़मीन खोदकर और उसमें से दीवारों की जोड़ाई आरंभ करके बनाया जाता है।

नींव के मज़बूत रहने पर ही बहुमंज़िली इमारत बनाई जा सकती है।
आधार, आलंबन, आलम्बन, आसार, चय, नींव, नीव, नीवँ, बिना, बुनियाद, मूल

Lowest support of a structure.

It was built on a base of solid rock.
He stood at the foot of the tower.
base, foot, foundation, fundament, groundwork, substructure, understructure

अर्थ : ಮರದ ತುಂಡು ಅದರ ಮೇಲೆ ಹುಲ್ಲನ್ನು ಇಟ್ಟುಕೊಂಡು ಕತ್ತರಿಸಲಾಗುತ್ತದೆ

उदाहरणे : ರೈತನು ಅಡಿಗಲ್ಲಿನ ಮೇಲೆ ಹುಲ್ಲನ್ನು ಇಟ್ಟುಕೊಂಡು ಕತ್ತರಿಸುತ್ತಿದ್ದಾನೆ.


इतर भाषांमध्ये अनुवाद :

लकड़ी का वह कुंडा जिस पर रखकर चारा काटा जाता है।

किसान चारा काटने के लिए उटारी गाड़ रहा है।
अहूठन, उटारी, निहटा, निहठाल, नेसुहा

अर्थ : ನೆಲ ಮಟ್ಟಕ್ಕಿಂತ ಇನ್ನು ಕೆಳಗೆ ಮೊದಲು ಕಲ್ಲುಗಳನ್ನು ಇಟ್ಟು ಅದರ ಮೇಲೆ ಭವನ ಅಥವಾ ಸೌಧವನ್ನು ಕಟ್ಟುತ್ತಾರೆ

उदाहरणे : ಪ್ರತಿಯೊಂದು ಮನೆಗಳು ಅಥವಾ ಭವನಗಳನ್ನು ಕಟ್ಟಲು ಅಡಿಗಲ್ಲು ಬಹಳ ಮುಖ್ಯ.

समानार्थी : ಅಡಿಪಾಯ, ಆಧಾರ, ತಳಪಾಯ, ಬುನಾದಿ


इतर भाषांमध्ये अनुवाद :

वह पहला पत्थर जो नींव में रखा जाता है और जिसके ऊपर भवन या इमारत बनाते हैं।

केंद्रीय मानव संसाधन एवं विकास मंत्री कपिल सिब्बल ने भारतीय प्रौद्योगिकी संस्थान पटना परिसर की आधारशिला रखी।
आधार शिला, आधार-शिला, आधारशिला, फाउंडेशन स्टोन, फाउन्डेशन स्टोन

A stone laid at a ceremony to mark the founding of a new building.

foundation stone

चौपाल