पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಡಚಣೆಯಿಲ್ಲದಂತಹ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಡಚಣೆಯಿಲ್ಲದಂತಹ   ಗುಣವಾಚಕ

अर्थ : ಯಾವುದೇ ರೀತಿಯ ತೊಡಕು ತೊಂದರೆ ಇಲ್ಲದಿರುವುದು

उदाहरणे : ಅಲ್ಲಿಗೆ ಹೋಗಲು ತೊಡಕಿರದ ಮಾರ್ಗ ಯಾವುದು?

समानार्थी : ಅಡಚಣೆಯಿಲ್ಲದ, ಅಡಚಣೆಯಿಲ್ಲದಂತ, ಅಡ್ಡಿ ಆತಂಕಗಳಿಲ್ಲದ, ಅಡ್ಡಿ ಆತಂಕಗಳಿಲ್ಲದಂತ, ಅಡ್ಡಿ ಆತಂಕಗಳಿಲ್ಲದಂತಹ, ತೊಡಕಿರದ, ತೊಡಕಿರದಂತ, ತೊಡಕಿರದಂತಹ, ತೊಡಕಿಲ್ಲದ, ತೊಡಕಿಲ್ಲದಂತ, ತೊಡಕಿಲ್ಲದಂತಹ


इतर भाषांमध्ये अनुवाद :

Freed of obstructions.

An unclogged drain.
unclogged

अर्थ : ಯಾವುದೇ ಕಷ್ಟ, ತಡೆಯಿಲ್ಲದೆ ಆಗುವ ಕೆಲಸ

उदाहरणे : ಅವನ ಅವಿರೋಧವಾದ ಆಯ್ಕೆ ಎಲ್ಲರಲ್ಲೂ ಆಶ್ಚರ್ಯ ಉಂಟುಮಾಡಿತು.

समानार्थी : ಅಡಚಣೆಯಿಲ್ಲದ, ಅಡಚಣೆಯಿಲ್ಲದಂತ, ಅವಿರೋಧವಾದ, ಅವಿರೋಧವಾದಂತ, ಅವಿರೋಧವಾದಂತಹ, ತಡೆಯೊಡ್ಡಿರದ, ತಡೆಯೊಡ್ಡಿರದಂತ, ತಡೆಯೊಡ್ಡಿರದಂತಹ, ಪ್ರತಿಭಟನೆಯಿಲ್ಲದ, ಪ್ರತಿಭಟನೆಯಿಲ್ಲದಂತ, ಪ್ರತಿಭಟನೆಯಿಲ್ಲದಂತಹ


इतर भाषांमध्ये अनुवाद :

जिसमें कोई विरोध, बाधा या रुकावट न हो या बिना विरोध के।

आपका यह काम निर्विरोध संपन्न हो जाएगा।
निर्विरोध

Not having opposition or an opponent.

Unopposed military forces.
The candidate was unopposed.
unopposed

चौपाल