पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಡಚಣೆ ಮಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಡಚಣೆ ಮಾಡು   ಕ್ರಿಯಾಪದ

अर्थ : ಚನ್ನಾಗಿ ನಡೆಯುತ್ತಿರುವ ಕೆಲಸವನ್ನು ಗುಪ್ತವಾಗಿ ನಿಲ್ಲಿಸುವ ಪ್ರಕ್ರಿಯೆ

उदाहरणे : ವಿನೋದ್ ಚರ್ಚೆಯನ್ನು ಮುಂದುವರೆಯಲು ಬಿಡದೆ ನಿಲ್ಲಿಸಿದರು.

समानार्थी : ಅಡ್ಡಗಟ್ಟು, ತಡೆಯೊಡ್ಡು, ನಿಲ್ಲಿಸು


इतर भाषांमध्ये अनुवाद :

किसी बनते काम को गोपनीय ढंग से रोकना।

राजवीर तारपीडो करता है।
टॉरपीडो करना, तारपीडो करना

अर्थ : ಯಾವುದಾದರು ಕೆಲಸವನ್ನು ನಿಲ್ಲಿಸುವ ಪ್ರಯತ್ನ ಮಾಡುವುದು

उदाहरणे : ಮಾದವನು ಎಲ್ಲಾ ಕೆಲಸಗಳಿಗೆ ಅಡ್ಡಿಯನ್ನು ಉಂಟು ಮಾಡುತ್ತಾನೆ.

समानार्थी : ಅಡಚಣೆ ಉಂಟುಮಾಡು, ಅಡ್ಡಿ ಉಂಟುಮಾಡು, ಅಡ್ಡಿ ಮಾಡು, ತೊಂದರೆ ಉಂಟುಮಾಡು, ತೊಂದರೆ ಕೊಡು, ಹಸ್ತಕ್ಷೇಪ ಮಾಡು


इतर भाषांमध्ये अनुवाद :

Engage in delaying tactics or refuse to cooperate.

The President stonewalled when he realized the plot was being uncovered by a journalist.
stonewall

अर्थ : ಅಡ್ಡಿ ಅಥವಾ ಅಡಚಣೆಯನ್ನು ಮಾಡು

उदाहरणे : ಲೋಟಿಕೋರರು ಮಾರ್ಗಗಳನ್ನು ಮುಚ್ಚಿದನು.

समानार्थी : ಅಡ್ಡಿ ಮಾಡು, ತಡೆ, ನಿಲ್ಲಿಸು, ಮುಚ್ಚು


इतर भाषांमध्ये अनुवाद :

Stop from happening or developing.

Block his election.
Halt the process.
block, halt, kibosh, stop

चौपाल