पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಅಟ್ಟು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಅಟ್ಟು   ಕ್ರಿಯಾಪದ

अर्थ : ಹೆದರಿಸಿ ಯಾರನ್ನಾದರು ಎಲ್ಲಿಂದಾದರು ಓಡಿಸುವ ಕ್ರಿಯೆ

उदाहरणे : ರಾಜೀವನು ಬಾಗಿಲ ಬಳಿ ಕುಳಿತ್ತಿದ್ದ ನಾಯಿಯನ್ನು ಓಡಿಸಿದನು.

समानार्थी : ಓಡಿಸು, ಕದಲಿಸು, ತರುಬು


इतर भाषांमध्ये अनुवाद :

डरा-धमकाकर किसी को कहीं से हटाना।

राजीव ने दरवाज़े पर बैठे कुत्ते को खदेड़ा।
खदेड़ देना, खदेड़ना, भगा देना, भगाना

Cause to flee.

Rout out the fighters from their caves.
expel, rout, rout out

अर्थ : ಪ್ರಾಣಿಗಳನ್ನು ಓಡಿಸುವ ಅಥವಾ ಅಟ್ಟುವ ಪ್ರವೃತ್ತಿ

उदाहरणे : ಹೊಲದಲ್ಲಿ ಮೇಯುತ್ತಿರುವ ಎತ್ತುಗಳನ್ನು ದನಗಾಯುವವನು ಅಟ್ಟುತ್ತಿದ್ದಾನೆ.

समानार्थी : ಓಡಿಸು


इतर भाषांमध्ये अनुवाद :

जानवरों को चलाने या हटाने के लिए आगे बढ़ाना या इधर-उधर करना।

खेत चर रहे बैल को चरवाहे ने हाँका।
हाँकना

अर्थ : ಯಾವುದೋ ಒಂದು ಪ್ರಕಾರದಿಂದ ದೂರ ಮಾಡು ಅಥವಾ ತೊಲಗಿಸು ಅಥವಾ ಹಿಂದೆ ಹಾಕಲು ಪ್ರಯತ್ನಿಸು ಅಥವಾ ಹಿಮ್ಮಟ್ಟುವ ಪ್ರಕ್ರಿಯೆ

उदाहरणे : ನಾನು ಅವರನ್ನು ಒಂದೆರೆಡು ಮಾತುಗಳನ್ನಾಡಿಸಿ ಹೊರಗೆ ಕಳುಹಿಸಿದೆ.

समानार्थी : ಕಳುಹಿಸು


इतर भाषांमध्ये अनुवाद :

जैसे–तैसे दूर करना या हटाना या पीछा छुड़ाने के लिए रवाना करना या पीछा छुड़ाना।

मैंने उन्हें दो चार बातें करके चलता किया।
चलता करना

अर्थ : ಯಾರೋ ಒಬ್ಬರನ್ನು ಒಂದು ಜಾಗದಿಂದ ತುರ್ತಾಗಿ ಹೋಗುವ ಅಥವಾ ಓಡಿ ಹೋಗುವ ಹಾಗೆ ಮಾಡುವ ಪ್ರಕ್ರಯೆ

उदाहरणे : ಭಾರತದ ವೀರರು ಶತ್ರುಗಳನ್ನು ಹೊಡೆದು ಓಡಿಸಿದರು.

समानार्थी : ಓಡಿಸು, ತಳ್ಳು, ತೊಲಗಿಸು, ದೂರ ಮಾಡು, ಹೊರಗೆ ಹಾಕು


इतर भाषांमध्ये अनुवाद :

ऐसा काम करना जिससे कोई कहीं से हट या भग जाए।

भारतीय वीरों ने शत्रुओं को भगा दिया।
भगाना

चौपाल