अर्थ : ಅಜ್ಞಾನದ ರೂಪದ ಅಂಧಕಾರ
उदाहरणे :
ಜ್ಞಾನದ ದೀಪವನ್ನು ಬೆಳಗಿ, ಅಜ್ಞಾನದ ಅಂಧಕಾರವನ್ನು ದೂರ ಮಾಡಬೇಕು.
समानार्थी : ಅಜ್ಞಾನದ ಅಂಧಕಾರ, ಅಜ್ಞಾನದ ಕತ್ತಲೆ, ಅಜ್ಞಾನದ-ಅಂಧಕಾರ, ಅಜ್ಞಾನದ-ಕತ್ತಲು, ಅಜ್ಞಾನದ-ಕತ್ತಲೆ, ಕುರುಡು ಅಂಧಕಾರ, ಕುರುಡು-ಅಂಧಕಾರ
इतर भाषांमध्ये अनुवाद :
अज्ञान रूपी अंधकार।
ज्ञान का दीपक जलाओ, अज्ञान अंधकार को दूर भगाओ।