अर्थ : ವಿಕಲ್ಪಹೀನತೆಯ ಅವಸ್ಥೆ ಅಥವಾ ಭಾವ
उदाहरणे :
ವಿಕಲ್ಪಹೀನತೆ ಅಥವಾ ಅಜ್ಞಾನದ ಕಾರಣದಿಂದ ಸರಿಯಾದ ನಿರ್ಣಯವನ್ನು ತೆಗೆದು ಕೊಳ್ಳಲಾಗಲಿಲ್ಲ.
समानार्थी : ಅನಿಶ್ಚಯ, ಭ್ರಮೆ, ವಿಕಲ್ಪಹೀನತೆ, ಸಂದೇಹ
इतर भाषांमध्ये अनुवाद :
विकल्पहीन होने की अवस्था या भाव।
विकल्पहीनता के कारण वह सही निर्णय नहीं ले पा रहा है।A feeling of being unable to manage.
helplessnessअर्थ : ವಿದ್ಯೆ ಇಲ್ಲದ ಸ್ಥಿತಿ
उदाहरणे :
ವಿದ್ಯಾವಂತರಾದರೆ ಅಜ್ಞಾನ ದೂರವಾಗುತ್ತದೆ.
समानार्थी : ಅಜ್ಞಾನತೆ, ಅವಿದ್ಯತೆ, ಅವಿದ್ಯಾ, ಜ್ಞಾನಹೀನತೆ
इतर भाषांमध्ये अनुवाद :
The lack of knowledge or education.
ignoranceअर्थ : ಅರಿವಿಲ್ಲದಿರುವ ಸ್ಥಿತಿ ಅಥವಾ ಭಾವ
उदाहरणे :
ಅಜ್ಞತೆಯ ಕಾರಣ ನನ್ನಿಂದ ಒಳ್ಳೆಯ ಕೆಲಸ ಮಾಡಲು ಆಗಲಿಲ್ಲ.
समानार्थी : ಅಜ್ಞತೆ, ಅರಿವಿಲ್ಲದಿರುವಿಕೆ, ಅಸಂವೇದಿತ್ವ
इतर भाषांमध्ये अनुवाद :
अर्थ : ಯಾವುದೇ ಬಗೆಯ ಜ್ಞಾನವಿಲ್ಲದ ಕಾರಣ ಹುಟ್ಟುವ ತಿಳುವಳಿಕೆ
उदाहरणे :
ಶಿಕ್ಷಣವಿಲ್ಲದ ಕಾರಣ ಬಹುಪಾಲು ಹಳ್ಳಿಗಳ ಜನರಲ್ಲಿ ಮೌಢ್ಯ ಮನೆ ಮಾಡಿದೆ.
समानार्थी : ಅರಿವಿಲ್ಲದಿರುವುದು, ತಿಳಿವಿಲ್ಲದಿರುವುದು, ಮೌಢ್ಯ
इतर भाषांमध्ये अनुवाद :
The lack of knowledge or education.
ignoranceअर्थ : ಜೀವಾತ್ಮಕ್ಕೆ ಗುಣ ಮತ್ತು ಗುಣದ ಭಿನ್ನತೆಗಳನ್ನು ತಿಳಿದುಕೊಳ್ಳದಿರುವ ಅವಿವೇಕಿ (ಆಧ್ಯಾತ್ಮ)
उदाहरणे :
ಅಜ್ಞಾನವೇ ಎಲ್ಲಾ ದುಃಖಗಳಿಗೆ ಕಾರಣ.
समानार्थी : ಅರಿವಿಲ್ಲದಿರುವಿಕೆ
इतर भाषांमध्ये अनुवाद :