अर्थ : ಒಂದು ರೀತಿಯ ರೋಗದಿಂದ ಆಹಾರ ಪಚನವಾಗುವುದಿಲ್ಲ
उदाहरणे :
ಅಜೀರ್ಣಯದಿಂದ ತೊಂದರೆಯಾದಗ ಸೋಹನನ್ನು ವೈದ್ಯರ ಬಳಿ ಹೋಗಬೇಕಾಯಿತು.
समानार्थी : ಅಜೀರ್ಣ ರೋಗ
इतर भाषांमध्ये अनुवाद :
A disorder of digestive function characterized by discomfort or heartburn or nausea.
dyspepsia, indigestion, stomach upset, upset stomachअर्थ : ಒಂದು ತರಹದ ರೋಗದಿಂದ ಹೊಟ್ಟೆಯಲ್ಲಿ ಅಜೀರ್ಣವಾಗುವುದು ಅಥವಾ ಗಾಳಿಯಿಂದ ಹೊಟ್ಟೆ ಉಬ್ಬುವುದು
उदाहरणे :
ಅವನು ಅಜೀರ್ಣ ಅಥವಾ ಹೊಟ್ಟೆ ಉಬ್ಬುನಿಂದ ನರಳುತ್ತಿದ್ದಾನೆ.
समानार्थी : ಹೊಟ್ಟೆ ಉಬ್ಬು
इतर भाषांमध्ये अनुवाद :
अर्थ : ಜೀರ್ಣವಾಗದೆ ಇರುವುದು
उदाहरणे :
ಅರ್ಥವಾಗದ್ದನ್ನು ಬಲವಂತವಾಗಿ ಓದಿಸಿದರೆ ಮನಸ್ಸಿಗೆ ಅಜೀರ್ಣವಾಗುತ್ತದೆ.
समानार्थी : ಅಜೀರ್ಣವಾದ, ಅಜೀರ್ಣವಾದಂತ, ಅಜೀರ್ಣವಾದಂತಹ
इतर भाषांमध्ये अनुवाद :
अर्थ : ಯಾರಿಗೆ ಅಜೀರ್ಣವಾಗಿದೆಯೋ
उदाहरणे :
ಅಜೀರ್ಣವಾದ ವ್ಯಕ್ತಿಯ ಆರೋಗ್ಯ ದುರ್ಬಲವಾಗಿದೆ.
समानार्थी : ಅಜೀರ್ಣವಾದ, ಅಜೀರ್ಣವಾದಂತ, ಅಜೀರ್ಣವಾದಂತಹ
इतर भाषांमध्ये अनुवाद :
Suffering from dyspepsia.
dyspeptic